Advertisement
ಆದರೆ ಎ.12ರಿಂದ ಅನ್ವಯವಾಗುವಂತೆ, ವೆಚ್ಚ ಆಧಾರಿತ ಬಡ್ಡಿ ದರ (ಎಂಸಿಎಲ್ಆರ್)ಗಳನ್ನು ಏರಿಕೆ ಮಾಡಿದೆ. 6 ತಿಂಗಳ ಅವಧಿಯ ಎಂಸಿಎಲ್ಆರ್ ಅನ್ನು ವಾರ್ಷಿಕ ಶೇ.8.40ರಿಂದ ಶೇ.8.45ಕ್ಕೆ ಹಾಗೂ ಒಂದು ವರ್ಷದ ಅವಧಿಯ ಸಾಲಕ್ಕೆ ಬಡ್ಡಿ ದರವನ್ನು ಶೇ.8.60ರಿಂದ ಶೇ.8.65ಕ್ಕೆ ಏರಿಸಲಾಗಿದೆ ಎಂದು ಬ್ಯಾಂಕ್ ತಿಳಿಸಿದೆ. Advertisement
ಕೆನರಾ ಬ್ಯಾಂಕ್ ಬಡ್ಡಿ ಹೆಚ್ಚಳ
11:21 PM Apr 11, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.