Advertisement
ಒಂದು ತಿಂಗಳ ಹಿಂದೆ ವಿಚಾರ ತಿಳಿದು ಬಂದಿದ್ದು, ಚಿಕಿತ್ಸೆ ಪ್ರಾರಂಭಿಸಲಾಗಿದೆ. ತುರ್ತು ಚಿಕಿತ್ಸೆಗೆ ಸುಮಾರು 2 ಲಕ್ಷ ರೂ. ಹಾಗೂ ಒಂದು ವರ್ಷದ ತನಕ ನಿರಂತರ ಪರೀಕ್ಷೆಗಳು ಸೇರಿ ಒಟ್ಟು 6 ಲಕ್ಷ ರೂ. ಖರ್ಚು ಅಂದಾಜಿಸಲಾಗಿದೆ.ಕೂಲಿ ಕೆಲಸ ಮಾಡಿ ಜೀವನ ನಿರ್ವಹಿಸುತ್ತಿರುವ ದಂಪತಿ ಸಹೃದಯಿ ಓದುಗರ ನೆರವನ್ನು ಯಾಚಿಸಿದ್ದಾರೆ. ಧನ ಸಹಾಯ ಮಾಡುವವರು ಸಿಂಡಿಕೇಟ್ ಬ್ಯಾಂಕ್ ಪೇತ್ರಿ ಶಾಖೆಯಲ್ಲಿರುವ ಜಯ ನಾಯ್ಕ ಅವರ ಖಾತೆ ಸಂಖ್ಯೆ 01812030004941(ಐಎಫ್‌ಎಸ್‌ಸಿ ನಂ.: ಎಸ್‌ವೈಎನ್‌ಬಿ0000181)ಗೆ ಜಮೆ ಮಾಡುವಂತೆ ವಿನಂತಿಸಲಾಗಿದೆ.