Advertisement
ಲೋಧಾ ಶಿಫಾರಸು ಪ್ರಕಾರ ಸುಬೀರ್ ಗಂಗೂಲಿ 9 ವರ್ಷದ ಆಡಳಿತ ಅವಧಿ ಅಂತ್ಯವಾಗಿದೆ. ಈ ಕಾರಣದಿಂದ ಸುಬೀರ್ ಅವರನ್ನು ಬಂಗಾಲ ಕ್ರಿಕೆಟ್ ಸಂಸ್ಥೆಯಿಂದ ಸೌರವ್ ಗೇಟ್‌ಪಾಸ್ ನೀಡಿದ್ದರು. ಇದರಿಂದಾಗಿ ಸುಬೀರ್ ತೀವ್ರ ಅಸಮಾಧಾನಗೊಂಡಿದ್ದಾರೆ.
Advertisement
ಬಂಗಾಲ ಕ್ರಿಕೆಟ್: ಗಂಗೂಲಿದ್ವಯರ ಗುದ್ದಾಟ!
06:40 AM Oct 29, 2017 | |
Advertisement
Udayavani is now on Telegram. Click here to join our channel and stay updated with the latest news.