Advertisement

ಹುಡುಗನ ನೋಡದೇ ಅವನ ಅಪ್ಪನ ನೋಡಿ ಹೆಣ್ಣು ಕೊಡ್ತೀರಾ ?

09:22 AM Apr 05, 2019 | Team Udayavani |

ಬಾದಾಮಿ: ನೀವು ಹುಡುಗನನ್ನು ನೋಡದೆ ಅವನ ಅಪ್ಪನ ನೋಡಿ ಹೆಣ್ಣು ಕೊಡ್ತೀರಾ ?…ಇದು ಕಾಂಗ್ರೆಸ್‌ ನಾಯಕ ಸಿಎಂ ಇಬ್ರಾಹಿಂ ಅವರು ಬಿಜೆಪಿಯವರು ಮೋದಿ ನೋಡಿ ಅಭ್ಯರ್ಥಿಗಳಿಗೆ ಮತ ನೀಡಿ ಎಂದಿರುವುದಕ್ಕೆ ಮಾಡಿರುವ ಲೇವಡಿ.

Advertisement

ಬಾದಾಮಿಯಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಈ ಹೇಳಿಕೆ ನೀಡಿದ್ದು ,ಏಕವಚನದಲ್ಲೇ ಬಿಜೆಪಿ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಮದುವೆ ಹುಡುಗಿಯ ಅಮ್ಮನನ್ನು ನೋಡಿದರೆ ಸಾಕು ಮದುವೆ ಆಗಿ ಬಿಡುತ್ತದೆ ಎಂದರು.

ಬಿಜೆಪಿ ನಾಯಕರದಾದ ಈಶ್ವರಪ್ಪ, ಯಡಿಯೂರಪ್ಪ, ಶ್ರೀರಾಮುಲು ಮೋದಲಾದವರ ಮೇಲೆ ವಾಗ್ದಾಳಿ ನಡೆಸಿದ ಇಬ್ರಾಹಿಂ ಅವಾಚ್ಯ ಶಬ್ಧವನ್ನೂ ಬಳಸಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next