Advertisement

ಸಿ.ಎ. ಭವಾನಿ: ಒಲಿಂಪಿಕ್ಸ್‌ ಗೆ ಆಯ್ಕೆಯಾದ ಭಾರತದ ಮೊದಲ ಫೆನ್ಸರ್‌

11:19 PM Mar 14, 2021 | Team Udayavani |

ಚೆನ್ನೈ: ಭಾರತದ ವನಿತಾ ಫೆನ್ಸರ್‌, ತಮಿಳುನಾಡಿನ ಸಿ.ಎ. ಭವಾನಿ ಇತಿಹಾಸವೊಂದನ್ನು ಬರೆದಿದ್ದಾರೆ. ಇವರು ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಆಯ್ಕೆಯಾದ ಭಾರತದ ಪ್ರಪ್ರಥಮ ಫೆನ್ಸರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Advertisement

ಅಜೆಸ್ಟೆಡ್‌ ಆಫೀಸಿಯಲ್‌ ರ್‍ಯಾಂಕಿಂಗ್‌ (ಎಒಆರ್‌) ವಿಧಾನದಂತೆ ಭವಾನಿ ಟೋಕಿಯೊ ಒಲಿಂಪಿಕ್ಸ್‌ ಅರ್ಹತೆ ಸಂಪಾದಿಸಿದರು.
ಭವಾನಿ ಅವರನ್ನು ಕ್ರೀಡಾ ಸಚಿನ ಕಿರಣ್‌ ರಿಜಿಜು ಅಭಿನಂದಿಸಿದ್ದಾರೆ.

ಇದನ್ನೂ ಓದಿ :2ನೇ ಟಿ20: ಕೊಹ್ಲಿ, ಇಶಾನ್‌ ಶಾನ್‌ದಾರ್‌ ಬ್ಯಾಟಿಂಗ್‌ : ಭಾರತ 7 ವಿಕೆಟ್‌ ಜಯಭೇರಿ

Advertisement

Udayavani is now on Telegram. Click here to join our channel and stay updated with the latest news.

Next