Advertisement

2050ರ ವೇಳೆಗೆ ಹಿರಿಯ ನಾಗರಿಕರ ಪ್ರಮಾಣ ಶೇ. 19.5ಕ್ಕೆ ಏರಿಕೆ ಸಾಧ್ಯತೆ

12:27 AM Feb 20, 2024 | Team Udayavani |

ಹೊಸದಿಲ್ಲಿ: 2050ರ ವೇಳೆಗೆ ದೇಶದ ಜನಸಂಖ್ಯೆಯಲ್ಲಿ ಹಿರಿಯ ನಾಗರಿಕರ ಜನಸಂಖ್ಯೆ ಶೇ. 19.5ಕ್ಕೆ ಏರಿಕೆಯಾಗಲಿದೆ ಎಂದು ನೀತಿ ಆಯೋಗ ಅಂದಾಜಿಸಿದೆ. ಇದೇ ಅಂದಾಜಿನ ಮೇರೆಗೆ ತೆರಿಗೆ ಸುಧಾರಣೆ, ಕಡ್ಡಾಯ ಉಳಿತಾಯ, ಹಿರಿಯರಿಗೆ ಮನೆ ಯೋಜನೆಗೆ ಆದ್ಯತೆ ನೀಡಲು ಎನ್‌ಐಟಿಐ ಮುಂದಾಗಿದೆ. ಭಾರತದಲ್ಲಿ ಹಿರಿಯರ ಆರೈಕೆಯ ಸುಧಾರಣೆಗೆ ಸಂಬಂಧಿಸಿ ರಾಷ್ಟ್ರೀಯ ಪೋರ್ಟಲ್‌ ಸ್ಥಾಪಿಸು ವುದರ ಅಗತ್ಯವಿದೆ ಎಂದಿದೆ. ಸದ್ಯ ಹಿರಿಯ ನಾಗರಿಕರ ಜನಸಖ್ಯೆ ಶೇ.10ರಷ್ಟಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next