ಶ್ರೀರಂಗಪಟ್ಟಣ(ಮಂಡ್ಯ ಜಿಲ್ಲೆ): ತಾಲೂ ಕಿನ ಪಾಲಹಳ್ಳಿ ಗ್ರಾಮದ ರೈತ ನೊಬ್ಬ ಸಾಕಿದ್ದ ಎತ್ತು ಬರೋ ಬ್ಬರಿ 10.25 ಲಕ್ಷ ರೂ.ಗಳಿಗೆ ಮಾರಾಟವಾಗಿದೆ!
ಪಾಲಹಳ್ಳಿ ಗ್ರಾಮದ ವಿನು ಅವರಿಂದ ಚಿಕ್ಕಮಗ ಳೂರಿನ ತೇಗೂರು ಮಂಜಣ್ಣ ಎಂಬುವರು ದುಬಾರಿ ಬೆಲೆಯ ಈ ಹಳ್ಳಿಕಾರ್ ತಳಿಯ ಎತ್ತನ್ನು ಖರೀದಿ ಮಾಡಿದ್ದಾರೆ. ರಾಜ್ಯದ ವಿವಿಧೆಡೆ ನಡೆದ ಎತ್ತಿನ ಗಾಡಿ ರೇಸ್‌ನಲ್ಲಿ ಭಾಗವಹಿಸಿದ್ದ “ಬ್ರಾಂಡ್ ಅಪ್ಪಣ್ಣ’ ಎಂಬ ಹೆಸರಿನ ಈ ಎತ್ತು ಸಾಕಷ್ಟು ಪ್ರಸಿದ್ಧಿ ಪಡೆದಿತ್ತು.
ಚಿತ್ರನಟ ದರ್ಶನ್ ಕೂಡ ಇದನ್ನು ಖರೀ ದಿಸುವ ಇಚ್ಛೆ ವ್ಯಕ್ತಪಡಿಸಿದ್ದರು. ಆದರೆ ಆ ಸಂದರ್ಭದಲ್ಲಿ ಸ್ಪರ್ಧೆಯಲ್ಲಿ ಭಾಗ ವಹಿಸಿದ್ದ ಹಿನ್ನೆಲೆಯಲ್ಲಿ ಅವರಿಗೆ ನೀಡ ಲಾಗಿರಲಿಲ್ಲ ಎಂದು ವಿನು ಹೇಳಿದರು.