Advertisement

ಫೆಬ್ರವರಿಯಲ್ಲಿ ಬಜೆಟ್‌: ಸಿಎಂ

06:10 AM Nov 19, 2017 | Team Udayavani |

ದಾವಣಗೆರೆ: ಮುಂದಿನ ಫೆಬ್ರವರಿಯಲ್ಲಿ ರಾಜ್ಯ ಬಜೆಟ್‌ ಮಂಡಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

Advertisement

ಚನ್ನಗಿರಿಯಲ್ಲಿ   ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಈ ಬಾರಿಯದು ಎಲೆಕ್ಷನ್‌ ಬಜೆಟ್‌ ಆಗಿರಲಿದೆಯೇ ಎಂಬ ಪ್ರಶ್ನೆಗೆ, ಚುನಾವಣಾ ವರ್ಷದಲ್ಲಿ ಮಂಡಿಸುವ ಬಜೆಟ್‌ ಸಾಮಾನ್ಯವಾಗಿ ಆ ರೀತಿ ಕರೆಯುವುದು ಸಹಜ ಎಂದು ಪ್ರತಿಕ್ರಿಯಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next