Advertisement

ಬಿಎಸ್‌ಪಿ ಶಾಸಕ ನಸೀಮುದ್ದೀನ್‌, ಪುತ್ರ ಅಫ್ಜಲ್‌ ಪಕ್ಷದಿಂದ ವಜಾ

12:24 PM May 10, 2017 | udayavani editorial |

ಲಕ್ನೋ : ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷ ಇಂದು ತನ್ನ ಶಾಸಕ ನಸೀಮುದ್ದೀನ್‌ ಸಿದ್ದಿಕಿ ಮತ್ತು ಆತನ ಪುತ್ರನನ್ನು, ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ, ಪಕ್ಷದಿಂದ ಕಿತ್ತು ಹಾಕಿದೆ. 

Advertisement

ತಾನು ಮಾಡಿಕೊಟ್ಟ ಕೆಲಸಗಳಿಗೆ ನಸೀಮುದ್ದೀನ್‌ ಸಿದ್ದಿಕಿ ಅವರು ಜನರಿಂದ ಹಣ ತೆಗೆದುಕೊಳ್ಳುತ್ತಿದ್ದರು ಎಂದು ಬಿಎಸ್‌ಪಿ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ಸಭಾ ಸದಸ್ಯರಾಗಿರುವ ಸತೀಶ್‌ ಚಂದ್ರ ಮಿಶ್ರಾ ಹೇಳಿದ್ದಾರೆ. 

ಅಂತೆಯೇ ಶಾಸಕ ನಸೀಮುದ್ದೀನ್‌ ಮತ್ತು ಅವರ  ಪುತ್ರ ಅಫ್ಜಲ್‌ ಅವರನ್ನು ಪಕ್ಷದಿಂದ ಕಿತ್ತು ಹಾಕಲಾಗಿದೆ. ಈ ರೀತಿಯ ಅಶಿಸ್ತನ್ನು ಬಿಎಸ್‌ಪಿ ಎಂದೂ ಸಹಿಸುವುದಿಲ್ಲ ಎಂದು ಮಿಶ್ರಾ ಹೇಳಿದರು. 
 

Advertisement

Udayavani is now on Telegram. Click here to join our channel and stay updated with the latest news.

Next