Advertisement
ಸಾಂಸ್ಥಿಕ ತ್ತೈಮಾಸಿಕ ಫಲಿತಾಂಶಗಳು ದೇಶೀಯ ಸಾಂಸ್ಥಿಕ ಹೂಡಿಕೆದಾರರಲ್ಲಿ ವಿಶೇಷವಾದ ಭರವಸೆ ಮತ್ತು ಉತ್ಸಾಹವನ್ನು ತುಂಬಿರುವುದೇ ಇಂದಿನ ತೇಜಿಗೆ ಕಾರಣವಾಗಿದೆ. ಮೇಲಾಗಿ ಚಿಲ್ಲರೆ ಖರೀದಿದಾರರು ಮತ್ತು ಹೂಡಿಕೆದಾರರು ವ್ಯಾಪಕ ಖರೀದಿಯಲ್ಲಿ ಆಸಕ್ತಿ ತೋರಿರುವುದು ಕೂಡ ಶೇರು ಪೇಟಯಲ್ಲಿನ ತೇಜಿಗೆ ಕಾರಣವಾಗಿದೆ.
Related Articles
Advertisement
ಮಹೀಂದ್ರ, ಎಚ್ ಡಿ ಎಫ್ ಸಿ, ಐಟಿಸಿ, ಈಶರ್ ಮೋಟರ್, ಎಚ್ ಡಿ ಎಫ್ ಸಿ ಬ್ಯಾಂಕ್ ಟಾಪ್ ಲೂಸರ್ ಆಗಿದ್ದವು.
ಜುಲೈ 13ರಂದು ಟಿಸಿಎಸ್ ತನ್ನ ತ್ತೈಮಾಸಿಕ ಫಲಿತಾಂಶ ಪ್ರಕಟಿಸಲಿದ್ದು ಶೇರು ಮಾರುಕಟ್ಟೆ ಆ ಬಗ್ಗೆ ಭಾರೀ ನಿರೀಕ್ಷೆ ಇಟ್ಟು ಕೊಂಡಿದೆ. ಇಂದು ಟೆಕ್ನಾಲಜಿ, ಐಟಿ, ರಿಯಲ್ಟಿ, ಪಿಎಸ್‌ಯು, ಹೆಲ್ತ್ ಕೇರ್ ಮತ್ತು ಬ್ಯಾಂಕಿಂಗ್ ರಂಗದ ಶೇರುಗಳು ಉತ್ತಮ ಬೇಡಿಕೆ ಪಡೆದಿದ್ದವು.