Advertisement
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 109.45 ಅಂಕಗಳ ನಷ್ಟವನ್ನು ಕಂಡು ದಿನದ ವಹಿವಾಟನ್ನು 9,685.55 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು. ನಿಫ್ಟಿ ಈ ಮಟ್ಟವನ್ನು ಕಳೆದ ಜುಲೈ 7ರಂದು ಕಂಡಿತ್ತು.
Advertisement
1,111 ಅಂಕಗಳ ನಷ್ಟದೊಂದಿಗೆ ವಾರ ಮುಗಿಸಿದ ಮುಂಬಯಿ ಶೇರು
04:35 PM Aug 11, 2017 | |
Advertisement
Udayavani is now on Telegram. Click here to join our channel and stay updated with the latest news.