Advertisement
ಆಸೀಸ್ ತಂಡ ನಾಲ್ಕು ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿದೆ. ಟೆಸ್ಟ್ ಸ್ಪೆಷಲಿಸ್ಟ್ ಸ್ಟೀವ್ ಸ್ಮಿತ್ 28 ರನ್ ಗಳಿಸಿದ್ದು, ನಾಲ್ಕು ರನ್ ಗಳಿಸಿರುವ ಕ್ಯಾಮರೂನ್ ಗ್ರೀನ್ ಜೊತೆ ಬ್ಯಾಟಿಂಗ್ ನಡೆಸುತ್ತಿದ್ದಾರೆ.
Advertisement
ಸಿರಾಜ್ ಶಿಸ್ತುಬದ್ಧ ದಾಳಿ: ಮೊದಲ ಸೆಶನ್ ನಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡ ಆಸೀಸ್
07:58 AM Jan 18, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.