Advertisement

ಬ್ರೆಕ್ಸಿಟ್‌ ವಿಧೇಯಕಕ್ಕೆ ಬ್ರಿಟನ್‌ ರಾಣಿ ಒಪ್ಪಿಗೆ

09:52 AM Jan 24, 2020 | Hari Prasad |

ಲಂಡನ್‌: ಐರೋಪ್ಯ ಒಕ್ಕೂಟದಿಂದ ಬ್ರಿಟನ್‌ ಹೊರಬರುವ ಸರಕಾರದ ‘ಬ್ರೆಕ್ಸಿಟ್‌ ವಿಧೇಯಕ’ಕ್ಕೆ ರಾಣಿ ಎರಡನೇ ಎಲಿಜಬೆತ್‌ ಸಮ್ಮತಿ ಸೂಚಿಸಿದ್ದಾರೆ.

Advertisement

ಇದರಿಂದಾಗಿ ಹಲವು ವರ್ಷಗಳ ಬೆಳವಣಿಗೆ ಇತ್ಯರ್ಥವಾದಂತಾಗಿದೆ. ಅದರ ಅನ್ವಯ ಮಾಸಾಂತ್ಯಕ್ಕೆ ಪ್ರಕ್ರಿಯೆ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next