Advertisement

ಬೋಪಣ್ಣ ಜೋಡಿ ಕ್ವಾರ್ಟರ್‌ಫೈನಲ್‌ಗೆ

10:05 AM Apr 22, 2017 | Team Udayavani |

ಹೊಸದಿಲ್ಲಿ: ಭಾರತದ ರೋಹನ್‌ ಬೋಪಣ್ಣ ಮತ್ತು ಉರುಗ್ವೆಯ ಪ್ಯಾಬ್ಲೋ ಕ್ಯೂವಾಸ್‌ ಜೋಡಿ ಮಾಂಟೆ ಕಾರ್ಲೊ ಮಾಸ್ಟರ್ಟೂರ್ನಿಯ ಪುರುಷರ ಡಬಲ್ಸ್‌ನಲ್ಲಿ ಕ್ವಾರ್ಟರ್‌ ಫೈನಲ್‌ಗೆ ಪ್ರವೇಶಿಸಿದ್ದಾರೆ. ಬೋಪಣ್ಣ ಜೋಡಿ 6-7(6), 6-4, 10-6 ರಿಂದ 5ನೇ ಶ್ರೇಯಾಂಕಿತ ದಕ್ಷಿಣ ಆಫ್ರಿಕಾ- ಅಮೆರಿಕ ಜೋಡಿ ರಾವೆಲ್‌ ಕ್ಲಾಸೇನ್‌ ಮತ್ತು ರಾಜೀವ್‌ ರಾಮ್‌ ವಿರುದ್ಧ ಹೋರಾಟದ ಜಯ ಸಾಧಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next