Advertisement

Breaking: ಚೀನಾದಲ್ಲಿ 133 ಪ್ರಯಾಣಿಕರಿದ್ದ 737 ಬೋಯಿಂಗ್ ವಿಮಾನ ಪತನ

02:19 PM Mar 21, 2022 | Team Udayavani |

ಬೀಜಿಂಗ್: 133 ಪ್ರಯಾಣಿಕರು ಪ್ರಯಾಣಿಸುತ್ತಿದ್ದ ಬೋಯಿಂಗ್ 737 ವಿಮಾನ ಚೀನಾದಲ್ಲಿ ಪತನಗೊಂಡಿರುವ ಘಟನೆ ಸೋಮವಾರ (ಮಾರ್ಚ್ 21) ಸಂಭವಿಸಿರುವುದಾಗಿ ಚೀನಾದ ಸ್ಥಳೀಯ ಮಾಧ್ಯಮಗಳ ವರದಿ ತಿಳಿಸಿದೆ.

Advertisement

ಇದನ್ನೂ ಓದಿ:ಉಪತಹಶೀಲ್ದಾರ್‌ಗೆ ಹನಿಟ್ರ್ಯಾಪ್‌ ಮಾಡಿ 25 ಲಕ್ಷ ರೂ.ಗೆ ಬೇಡಿಕೆ : ಮೂವರ ಬಂಧನ

ಚೀನಾದ ಈಸ್ಟರ್ನ್ ಏರ್ ಲೈನ್ಸ್ ಗೆ ಸೇರಿದ ಬೋಯಿಂಗ್ 737 ವಿಮಾನವು ಗುವಾಂಕ್ಸಿ ಪ್ರಾಂತ್ಯದ ವುಝೌ ನ ಟೆಂಗ್ ಕೌಂಟಿಯಲ್ಲಿ ಪತನಗೊಂಡಿದ್ದು, ಇದರ ಪರಿಣಾಮ ಪರ್ವತ ಪ್ರದೇಶದಲ್ಲಿ ಬೆಂಕಿ ಹೊತ್ತಿಕೊಂಡಿರುವುದಾಗಿ ವರದಿ ವಿವರಿಸಿದೆ.

:ಹೆಚ್ಚಿನ ಮಾಹಿತಿ ನಿರೀಕ್ಷಿಸಿ…

Advertisement

Udayavani is now on Telegram. Click here to join our channel and stay updated with the latest news.

Next