Advertisement

ಎರಡು ತಂಡಗಳಲ್ಲಿ ಬಿಜೆಪಿ ರಾಜ್ಯ ಪ್ರವಾಸ: ಇಲ್ಲಿದೆ ಸಂಪೂರ್ಣ ಪಟ್ಟಿ

04:18 PM Sep 06, 2022 | Team Udayavani |

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಸಿದ್ದತೆ ನಡೆಸುತ್ತಿರುವ ಬಿಜೆಪಿಯು ತಂಡ ಕಟ್ಟಿಕೊಂಡು ಅಸೆಂಬ್ಲಿ ಕ್ಷೇತ್ರಗಳಿಗೆ ತೆರಳಿ ಪ್ರಚಾರ ಮಾಡಲು ಮುಂದಾಗಿದೆ. 104 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ನಾಯಕರು ಪ್ರವಾಸ ಮಾಡಲಿದ್ದಾರೆ.

Advertisement

ಎರಡು ತಂಡಗಳಲ್ಲಿ ರಾಜ್ಯ ನಾಯಕರು ಪ್ರವಾಸಕ್ಕೆ ತೆರಳಲಿದ್ದಾರೆ. ಸಿಎಂ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಒಂದು ತಂಡದಲ್ಲಿ ಪ್ರವಾಸ ಮಾಡಿದರೆ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಮತ್ತೊಂದು ತಂಡ ಪ್ರವಾಸ ಮಾಡಲಿದೆ.

ಸಿಎಂ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ರಿಂದ ಪ್ರವಾಸದ ವಿವರ

ರಾಯಚೂರು ನಗರ, ದೇವದುರ್ಗ, ಮಸ್ಕಿ, ಕುಷ್ಟಗಿ, ಹಗರಿಬೊಮ್ಮನಹಳ್ಳಿ, ಶಿರಗುಪ್ಪ, ಅರಸೀಕೆರೆ, ಸಕಲೇಶಪುರ, ಹುಣಸೂರು, ಮೈಸೂರು ನಗರ, ಮದ್ದೂರು, ಕೆಆರ್ ಪೇಟೆ, ಮಾಗಡಿ, ಕೊಳ್ಳೇಗಾಲ, ಚಾಮರಾಜನಗರ, ಹುಮನಾಬಾದ್, ಔರಾದ್, ಸುರಪುರ, ಸೇಡಂ, ಚಿತ್ತಾಪುರ, ಆಳಂದ, ನಿಪ್ಪಾಣಿ, ರಾಯಭಾಗ, ಬಾದಾಮಿ, ತೇರದಾಳ, ಶಿರಹಟ್ಟಿ, ಕುಂದಗೋಳ, ಹಾನಗಲ್, ಬ್ಯಾಡಗಿ, ಬೆಳಗಾವಿ, ಉತ್ತರ ಹಳಿಯಾಳ, ತರೀಕೆರೆ, ಸೊರಬ, ಬೈಂದೂರು, ಕಾಪು, ಶೃಂಗೇರಿ, ಪುತ್ತೂರು, ಜಗಳೂರು, ಹರಿಹರ, ಹೊಳಲ್ಕೆರೆ, ಶಿರಾ, ತುಮಕೂರು ನಗರ, ತುರುವೇಕೆರೆ, ಕೆಜಿಎಫ್, ಮಾಲೂರು, ಬ್ಯಾಟರಾಯನಪುರ, ಗೌರಿಬಿದನೂರು, ಗಾಂಧಿನಗರ, ಬೆಂಗಳೂರು ದಕ್ಷಿಣ, ಆನೇಕಲ್, ಮುದ್ದೇಬಿಹಾಳ, ದೇವರಹಿಪ್ಪರಗಿ.

ನಳೀನ್ ಕಟೀಲ್ ಕಟೀಲ್ ನೇತೃತ್ವದ ತಂಡದ ಪ್ರವಾಸ

Advertisement

ಕೃಷ್ಣರಾಜ ನಗರ, ನಂಜನಗೂಡು, ಹನೂರು ಗುಂಡ್ಲುಪೇಟೆ, ಮಂಡ್ಯ, ಶ್ರೀರಂಗಪಟ್ಟಣ ಹಾಸನ, ಬೇಲೂರು, ಮೂಡಿಗೆರೆ, ಶಿವಮೊಗ್ಗ ಗ್ರಾಮಾಂತರ, ಭಟ್ಕಳ, ಕಾರವಾರ, ಹು-ಧಾ ಪಶ್ಚಿಮ, ರಾಣಿಬೆನ್ನೂರು, ಕಲಘಟಗಿ, ನವಲಗುಂದ, ರೋಣ, ಸವದತ್ತಿ, ಗೋಕಾಕ, ರಾಮದುರ್ಗ, ಕಾಗವಾಡ, ಜಮಖಂಡಿ, ಹುನಗುಂದ,  ಬಸವನಬಾಗೇವಾಡಿ, ನಾಗಠಾಣ, ಬಸವಕಲ್ಯಾಣ, ಭಾಲ್ಕಿ ಅಫಜಲಪುರ ಕಲ್ಬುರ್ಗಿ ಗ್ರಾಮಾಂತರ, ಯಾದಗಿರಿ, ಲಿಂಗಸುಗೂರು, ಗಂಗಾವತಿ, ಕಂಪ್ಲಿ, ಹರಪನಹಳ್ಳಿ, ಕೂಡ್ಲಿಗಿ, ದಾವಣಗೆರೆ ದಕ್ಷಿಣ, ಚನ್ನಗಿರಿ, ಹಿರಿಯೂರು, ತಿಪಟೂರು, ಮಧುಗಿರಿ, ದಾಸರಹಳ್ಳಿ, ಯಲಹಂಕ, ಕೆ.ಆರ್ ಪುರಂ, ರಾಜಾಜಿನಗರ, ರಾಜರಾಜೇಶ್ವರಿ ನಗರ, ಗೋವಿಂದರಾಜ ನಗರ, ಬಸವನಗುಡಿ, ಜಯನಗರ, ಬೆಳ್ತಂಗಡಿ, ಮಂಗಳೂರು, ಸುಳ್ಯ, ಉಡುಪಿ.

Advertisement

Udayavani is now on Telegram. Click here to join our channel and stay updated with the latest news.

Next