ಚಂಡೀಗಢ: ಚಂಡೀಗಢದಲ್ಲಿ ನಡೆದ ಮೇಯರ್ ಚುನಾವಣೆಯಲ್ಲಿ ಆಪ್ ವಿರುದ್ಧ ಬಿಜೆಪಿ ಕೇವಲ ಒಂದು ಮತಗಳಿಂದ ಗೆದ್ದು ಮೇಯರ್ ಪಟ್ಟ ತನ್ನದಾಗಿಸಿಕೊಂಡಿದೆ.
ಮೇಯರ್ ಚುನಾವಣೆಗೆ ಆಮ್ ಆದ್ಮಿ ಪಕ್ಷದಿಂದ ಜಸ್ಬೀರ್ ಸಿಂಗ್ ವಿರುದ್ಧ ಬಿಜೆಪಿಯ ಅನೂಪ್ ಗುಪ್ತಾ ಕೇವಲ ಒಂದು ಮತಗಳ ಅಂತರದಿಂದ ಗೆದ್ದು ಚಂಡೀಗಢ ಪಾಲಿಕೆ ಮೇಯರ್ ಸ್ಥಾನ ಅಲಂಕರಿಸಿಕೊಂಡಿದ್ದಾರೆ.
ಆಮ್ ಆದ್ಮಿ ಪಕ್ಷದ ಜಸ್ಬೀರ್ ಸಿಂಗ್ 14 ಮತಗಳನ್ನು ಪಡೆದರೆ ಬಿಜೆಪಿಯ ಅನೂಪ್ ಗುಪ್ತಾ 15 ಮತಗಳನ್ನು ಪಡೆಯುವ ಮೂಲಕ ಮೇಯರ್ ಪಟ್ಟ ಬಿಜೆಪಿ ಪಾಲಾಗಿದೆ.
ಇದನ್ನೂ ಓದಿ : ಪಣಜಿ: ಮಹದಾಯಿ ಸಮಸ್ಯೆ ಬಗೆಹರಿಸಲು ಬಿಜೆಪಿ ಸಂಕಲ್ಪ : ಪ್ರೇಮೇಂದ್ರ ಶೇಟ್
Related Articles
ಆಪ್ ಅಭ್ಯರ್ಥಿ ಜಸ್ಬೀರ್ ಸಿಂಗ್ ಮಣಿಸಿದ ಅನೂಪ್ ಸಿಂಗ್‌ಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ.