Advertisement

48 ವರ್ಷಗಳ ಹಿಂದಿನ ರೆಸ್ಯೂಮ್‌ ಪ್ರಕಟಿಸಿದ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್‌ ಗೇಟ್ಸ್‌

01:25 AM Jul 03, 2022 | Team Udayavani |

ಈ ವಾರಾಂತ್ಯದಲ್ಲಿ ಲಿಂಕ್ಡ್ಇನ್‌ ಪೂರ್ತಿ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್‌ ಗೇಟ್ಸ್‌ ಅವರದ್ದೇ ಸುದ್ದಿ.

Advertisement

ಅದಕ್ಕೆ ಕಾರಣ ಅವರ 48 ವರ್ಷಗಳ ಹಿಂದಿನ ರೆಸ್ಯೂಮ್‌! ಬಿಲ್‌ ಗೇಟ್ಸ್‌ ಶುಕ್ರವಾರ ತಮ್ಮ 5 ದಶಕಗಳಷ್ಟು ಹಳೆಯ ರೆಸ್ಯೂಮ್‌ ಫೋಟೋ ಹಂಚಿಕೊಂಡಿದ್ದಾರೆ.

ಹಾರ್ವರ್ಡ್‌ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾಭ್ಯಾಸ ಮಾಡುವಾಗಿನ ರೆಸ್ಯೂಮ್‌ನ ಫೋಟೋ ಅದಾಗಿದ್ದು, “ನನ್ನ ಈ ರೆಸ್ಯೂಮ್‌ಗಿಂತ ನಿಮ್ಮೆಲ್ಲರ ರೆಸ್ಯೂಮ್‌ ಚೆನ್ನಾಗಿದೆ ಎಂದು ನನಗೆ ನಂಬಿಕೆಯಿದೆ’ ಎಂದು ಅವರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ದೇಶವ್ಯಾಪಿ ವಿಸ್ತರಿಸಿದ ಮುಂಗಾರು ಮಳೆ: ಜೂನ್‌ನಲ್ಲಿ ವಾಡಿಕೆಗಿಂತ ಶೇ. 5ರಷ್ಟು ಮಳೆ ಕೊರತೆ

Advertisement

Udayavani is now on Telegram. Click here to join our channel and stay updated with the latest news.

Next