Advertisement

ಬೈಕ್‌ –ಸ್ಕೂಟರ್‌ ಢಿಕ್ಕಿ ಗಾಯ

08:02 PM Mar 29, 2023 | Team Udayavani |

ಕುಂದಾಪುರ: ಪಾರಿಜಾತ ಸರ್ಕಲ್‌ ಬಳಿ ಬೈಕ್‌ ಹಾಗೂ ಸ್ಕೂಟರ್‌ ಢಿಕ್ಕಿಯಾಗಿ, ಸ್ಕೂಟರ್‌ ಸವಾರ ಅಕ್ಷಯ್‌ ಗಾಯಗೊಂಡ ಘಟನೆ ಮಾ. 29 ರ ಬೆಳಗ್ಗೆ 9.15 ರ ಸುಮಾರಿಗೆ ಸಂಭವಿಸಿದೆ.

Advertisement

ಗಾಯಗೊಂಡ ಅಕ್ಷಯ್‌ ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕುಂದಾಪುರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next