Advertisement
2021ರಲ್ಲಿ ಪ್ರವಾಹದಿಂದ ಸೇತುವೆಯು ಹಾನಿಗೀಡಾಗಿದ್ದ ಕಾರಣ ಈ ಸೇತುವೆಯನ್ನು ಜನರ ಓಡಾಟದಿಂದ ಮುಕ್ತಗೊಳಿಸಲಾಗಿತ್ತು. ಆದರೆ ಶನಿವಾರ ಮತ್ತೆ ಉಕ್ಕೇರಿ ಬಂದ ನೆರೆಯ ಕಾರಣ ಸೇತುವೆಯು ಸಂಪೂರ್ಣ ಕೊಚ್ಚಿ ಹೋಗಿದೆ ಎಂದಿದೆ. ಜೂನ್ನಿಂದ ಬಿಹಾರದಲ್ಲಿ ಸಂಭವಿಸಿರುವ 15ನೇ ಸೇತುವೆ ಕುಸಿತ ಪ್ರಕರಣ ಇದಾಗಿದೆ. Advertisement
Bihar ಸೇತುವೆ ಕುಸಿತ: ಜೂನ್ ಬಳಿಕ ಇದು 15ನೇ ಪ್ರಕರಣ
12:49 AM Aug 12, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.