Advertisement

Biden-Modi ದೂರವಾಣಿ ಮಾತುಕತೆ: ಬಾಂಗ್ಲಾ ಬಗ್ಗೆ ಕಳವಳ

01:09 AM Sep 06, 2024 | Team Udayavani |

ವಾಷಿಂಗ್ಟನ್‌: ಕಳೆದ ವಾರ ಭಾರತದ ಪ್ರಧಾನಿ ಮೋದಿ ಅವ ರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದ ಅಮೆರಿಕ ಅಧ್ಯಕ್ಷ ಜೋ ಬೈಡನ್‌, ಬಾಂಗ್ಲಾದೇಶದ ಜನರ ಸುರಕ್ಷೆ ಮತ್ತು ಅಲ್ಲಿನ ಪ್ರಜಾಪ್ರಭುತ್ವದ ಭವಿಷ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರೆಂದು ಶ್ವೇತಭವನ ಗುರುವಾರ ತಿಳಿಸಿದೆ. ಮೋದಿ ಹಾಗೂ ಬೈಡೆನ್‌ ತಮ್ಮ ಮಾತುಕತೆಯಲ್ಲಿ ಬಾಂಗ್ಲಾದೇಶದ ಬಗ್ಗೆ ತಮ್ಮ ಕಳವಳ ಗಳನ್ನು ಹಂಚಿಕೊಂಡಿದ್ದಾರೆ ಎಂದಿದೆ. ಉಭಯ ನಾಯಕರ ನಡುವಿನ ದೂರವಾಣಿ ಸಂಭಾಷಣೆ ಬಗ್ಗೆ ಆ.26ರಂದು ಟ್ವೀಟ್‌ ಮಾಡಿದ್ದ ಶ್ವೇತಭವನ ಬಾಂಗ್ಲಾ ಬಗ್ಗೆ ಉಲ್ಲೇಖೀಸಿರಲಿಲ್ಲ. ಆದರೆ ಪ್ರಧಾನಿ ಮೋದಿ ಕಚೇರಿ ಈ ಮಾಹಿತಿ ಹಂಚಿಕೊಂಡಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next