Advertisement

ಉಡುಪಿಯಲ್ಲಿ ವಿದುಷಿ ಸ್ವಪ್ನ ಕಿರಣ್ ಮತ್ತು ಶಿಷ್ಯಂದಿರ ನೃತ್ಯಾರ್ಪಣ

11:21 AM Jul 28, 2018 | Team Udayavani |

ಉಡುಪಿ: ದುಬೈನ ನ್ರತ್ಯ ಕೇಂದ್ರ ಸಂಕೀರ್ಣದ ನಿರ್ದೇಶಕಿ, ಗುರು,  ವಿದುಷಿ ಸ್ವಪ್ನ ಕಿರಣ್ ಮತ್ತು ಶಿಷ್ಯಂದಿರ  ನ್ರತ್ಯ ಕಾರ್ಯಕ್ರಮ ದಿನಾಂಕ  29 -7 -2018 ರವಿವಾರ ಸಂಜೆ 6.30 ರಿಂದ ಉಡುಪಿ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ವಿದ್ಯಾಧೀಶ ಸ್ವಾಮೀಜಿಯವರ ಸಮ್ಮುಖದಲ್ಲಿ ನಡೆಯಲಿದೆ. 

Advertisement

ಸುಮಾರು 15 ವರ್ಷಗಳಿಂದ ಮಂಗಳೂರು ಮತ್ತು ದುಬೈನಲ್ಲಿ ಭರತನಾಟ್ಯ ನ್ರತ್ಯ ಶಿಕ್ಷಣ ನೀಡುತ್ತಿದ್ದಾರೆ. ಈ ನ್ರತ್ಯ ಕಾರ್ಯಕ್ರಮದಲ್ಲಿ ನ್ರತ್ಯ ಸಂಕೀರ್ಣದ ಕಲಾವಿದರಿಂದ ಸುಮಾರು 2 ಗಂಟೆಗಳ ಕಾಲ ಕೃಷ್ಣನ  ವಿವಿಧ ರೂಪದ ನ್ರತ್ಯರ್ಪಣೆ ಮಾಡಲಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next