ಯೋಗವನ್ನು ಇಡೀ ಜಗತ್ತಿಗೆ ಪರಿಚಯಿಸಿದವರು ಪತಂಜಲಿ ಮುನಿಗಳು. ಶ್ರೀ ವಿಷ್ಣುವಿನ ಕೃಪೆಯಿಂದ ಅವತಾರವನ್ನೆತ್ತಿದ ಪತಂಜಲಿಯವರು, ಅಷ್ಟಾಂಗ ಯೋಗವನ್ನು ತನ್ನ ಶಿಷ್ಯಂದಿರಿಗೆ, ಆ ಮೂಲಕ ಜಗತ್ತಿಗೆ ನೀಡಲು ಹೇಗೆ ಸಾಧ್ಯವಾಯಿತು? ಅದರ ಹಿಂದಿನ ಸ್ವಾರಸ್ಯಕರ ಕಥೆಯೇನು ? ಅನ್ನೋ ತಿಳಿದುಕೊಳ್ಳೋ ಕುತೂಹಲವಿದ್ಯಾ? ಹಾಗಾದ್ರೆ ರೀಚಾರ್ಜ್ ವಿದ್ ಬಡೆಕ್ಕಿಲ ಪ್ರದೀಪ್ ಶೋ ನ ಇವತ್ತಿನ ಸಂಚಿಕೆಯನ್ನು ಕೇಳಿ, ರೀಚಾರ್ಜ್ ಆಗಿ…
Advertisement