Advertisement

S1EP 58 –ಆಚಾರ್ಯ ವಾಗ್ಭಟರು –ಆಯುರ್ವೇದದ ಮಹಾನ್ ಪಂಡಿತರು !

03:43 PM May 22, 2022 | Kishan Amin |

ಆಯುರ್ವೇದ ಪ್ರಾಚೀನ ಔಷಧ ಪದ್ಧತಿಯಾಗಿದೆ. ಇದನ್ನು ವಿಶ್ವದ ಅನೇಕ ರಾಷ್ಟ್ರಗಳು ನೆಚ್ಚಿಕೊಂಡಿವೆ. ಇದು ನಮ್ಮ ದೇಶದಲ್ಲಿ ಉಗಮ ಆಗಿರೋದ್ರಿಂದ ಇಲ್ಲಿ ಹಲವು ಪಂಡಿತರನ್ನು ಕಾಣಬಹುದು. ಅಂತಹ ಮೇಧವಿಯೊಬ್ಬರ ಕುರಿತು ತಿಳಿದು recharge ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next