Advertisement

S1EP 46 ಭಗವದ್ಗೀತೆ : ಹಲವು ವಿಚಾರ ಒಂದೇ ಮೂಲತತ್ವ

03:36 PM Aug 08, 2022 | Kishan Amin |

ಭಗವದ್ಗೀತೆಯನ್ನು ಕೇಳಿದಾಗ ನಾವು ಗೊಂದಲಕ್ಕೆ ಬೀಳೋದು ಸಾಮಾನ್ಯ. ಯಾಕಂದ್ರೆ ಎಲ್ಲಾ ವಿಚಾರಗಳನ್ನು ಕೇವಲ 18 ಅಧ್ಯಾಯಗಳಲ್ಲಿ ಹೇಳಿದ್ದಾನೆ ಭಗವಾನ್ ಶ್ರೀಕೃಷ್ಣ. ಈ ಸಂಚಿಕೆಯಲ್ಲಿ ಪೂರ್ತಿ ಭಗವದ್ಗೀತೆಯ ಸಾರ ತಿಳಿದು Relax ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next