Advertisement
ಯಲಹಂಕದ ಅಜಿತ್, ಕಾರ್ತಿಕ್, ರಾಕೇಶ್, ಕಾರ್ತಿಕ್ ಬಂಧಿತರು. ಆರೋಪಿಗಳು ಈ ಹಿಂದೆ ಕಳ್ಳತನ ಕೃತ್ಯದಲ್ಲಿ ತೊಡಗಿಸಿಕೊಂಡಿದ್ದರು. ಆದರೆ, ಅದರಲ್ಲಿ ಪೊಲೀಸರಿಗೆ ಸಿಕ್ಕಿ ಬೀಳುವ ಸಾಧ್ಯತೆಗಳು ಹೆಚ್ಚಾಗಿವೆ ಎಂಬ ಕಾರಣಕ್ಕೆ ಕಳ್ಳತನ ವೃತ್ತಿಯನ್ನು ಬಿಟ್ಟು ಇತ್ತೀಚೆಗೆ ಮಾದಕ ವಸ್ತು ಮಾರಾಟಕ್ಕೆ ಇಳಿದಿದ್ದರು.
Advertisement
Bengaluru: ಆಟೋದಲ್ಲಿ ಗಾಂಜಾ ಮಾರುತ್ತಿದ್ದ ಮೂವರ ಸೆರೆ, 8 ಲಕ್ಷ ಡ್ರಗ್ಸ್ ಜಪ್ತಿ
03:31 PM Dec 07, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.