Bengaluru: ಟೆಕಿ ಅತುಲ್‌ ಆತ್ಮಹತ್ಯೆ ಕೇಸ್‌: ಕಾನೂನು ಸುಧಾರಣೆಗೆ ಆಗ್ರಹ

ಸೇವ್‌ ಇಂಡಿಯನ್‌ ಫ್ಯಾಮಿಲಿ ಫೌಂಡೇಷನ್‌ ಆಗ್ರಹ

Team Udayavani, Dec 15, 2024, 9:00 AM IST

5-bng

ಬೆಂಗಳೂರು: ಟೆಕಿ ಅತುಲ್‌ ಸುಭಾಷ್‌ ಆತ್ಮಹತ್ಯೆ ಪ್ರಕರಣ ಕುರಿತು ಸಮಿತಿ ರಚಿಸಿ ಉನ್ನತಮಟ್ಟದ ತನಿಖೆ ನಡೆಸಬೇಕು. ವಿಚ್ಛೇದನ, ವೈವಾಹಿಕ ವಿವಾದಗಳಿಗೆ ನ್ಯಾಯಾಂಗ ವ್ಯವಸ್ಥೆಯಲ್ಲಿ ಅಗತ್ಯ ಸುಧಾರಣೆ ತರಬೇಕು ಎಂದು ಸೇವ್‌ ಇಂಡಿಯನ್‌ ಫ್ಯಾಮಿಲಿ ಫೌಂಡೇಷನ್‌ ಸಹ ಸಂಸ್ಥಾಪಕ ಅನಿಲ್‌ ಮೂರ್ತಿ ಒತ್ತಾಯಿಸಿದರು.

ಶನಿವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಕಳೆದ 4 ವರ್ಷದಿಂದ ಸಂಸ್ಥೆ ಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅತುಲ್‌ ಸುಭಾಷ್‌ ಆತ್ಮಹತ್ಯೆ ಮಾಡಿಕೊಂಡಿರುವುದು ಬೇಸರ ತಂದಿದೆ ಎಂದು ತಿಳಿಸಿದರು.

ವಿಚ್ಛೇದನ ಪಡೆದ ಬಳಿಕ ಪತ್ನಿಗೆ ನೀಡುವ ಜೀವನಾಂಶದ ಹಣ ಎಂಬುದನ್ನು ರದ್ದುಪಡಿಸಿ “ಸಹಾಯನಿಧಿ’ ಎಂದು ಬದಲಿಸಬೇಕು. ದೈಹಿಕ, ಮಾನಸಿಕ ಅಸಮರ್ಥ ರನ್ನು ಹೊರತುಪಡಿಸಿ ಸಿಎ, ಎಂಬಿಎ, ವೈದ್ಯರು, ಎಂಜಿನಿಯರಿಂಗ್‌ ಸೇರಿದಂತೆ ತೆರಿಗೆ ಪಾವತಿದಾರರು ಜೀವನಾಂಶಕೋರಿ ಸಲ್ಲಿಸುವ ಅರ್ಜಿಗಳನ್ನು ಆರಂಭದಲ್ಲಿ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಫೌಂಡೇಷನ್‌ ಸಂಸ್ಥಾಪಕ ಪಾಂಡುರಂಗಶೆಟ್ಟಿ, ವಕೀಲ ಮಂಜುನಾಥ್‌ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಅಲಹಾಬಾದ್‌ ಹೈಕೋರ್ಟ್‌ ಮೆಟ್ಟಿಲೇರಿದ ಟೆಕಿ ಪತ್ನಿ

ಪ್ರಯಾಗ್‌ರಾಜ್‌: ಬೆಂಗಳೂರಿನ ಟೆಕಿ ಅತುಲ್‌ ಸುಭಾಷ್‌ ಅವರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಎದುರಿಸುತ್ತಿರುವ ಸುಭಾಷ್‌ ವಿಚ್ಛೇದಿತ ಪತ್ನಿ ಮತ್ತವರ ಕುಟುಂಬ ಶನಿ ವಾರ ಅಲಹಾಬಾದ್‌ ಹೈಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಸುಭಾಷ್‌ ಪತ್ನಿ ನಿಖಿತಾ ಸಿಂಘಾನಿಯಾ ಜತೆಗೆ ಅವರ ತಾಯಿ ನಿಶಾ ಸಿಂಘಾನಿಯಾ, ಸಹೋದರ ಅನುರಾಗ್‌ ಸಿಂಘಾನಿಯಾ ಮತ್ತು ಚಿಕ್ಕಪ್ಪ ಸುಶೀಲ್‌ ಸಿಂಘಾನಿಯಾ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಶುಕ್ರವಾರವಷ್ಟೇ ಬೆಂಗಳೂರು ಪೊಲೀಸರು ನಿಖೀತಾ ವಿರುದ್ಧ ಸಮನ್ಸ್‌ ಜಾರಿಗೊಳಿಸಿ, ಸೋಮ ವಾರ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು.

ಟಾಪ್ ನ್ಯೂಸ್

Uttarakhand: ಹಾಲಿ ಶಾಸಕ-ಮಾಜಿ ಶಾಸಕನ ಫೈಟ್‌, ಪರಸ್ಪರ ಫೈರಿಂಗ್‌!

Supreme Court: “ಸನಾತನ ನಿರ್ಮೂಲನೆ’ ಹೇಳಿಕೆ: ಉದಯನಿಧಿಗೆ ಸುಪ್ರೀಂ ರಿಲೀಫ್

ನನ್ನದೂ ಭಾರತೀಯ ಡಿಎನ್‌ಎ: ಇಂಡೋನೇಷ್ಯಾ ಅಧ್ಯಕ್ಷ ಸುಬೈಂತೋ

Delhi ಕುಡಿವ ನೀರಿಗೆ ಹರ್ಯಾಣ ಸರ್ಕಾರ ವಿಷ: ಕೇಜ್ರಿ ಆರೋಪ

ಆತ್ಮಹ*ತ್ಯೆ ಮಾಡಿಕೊಂಡ ವ್ಯಕ್ತಿಯ ವೀರ್ಯ ಸಂಗ್ರಹಕ್ಕೆ ದೆಹಲಿ ಹೈಕೋರ್ಟ್‌ ಒಪ್ಪಿಗೆ

PM Modi: ಏಕ ಚುನಾವಣೆ ಕುರಿತ ಚರ್ಚೆಯಲ್ಲಿ ಯುವಜನತೆ ಪಾಲ್ಗೊಳ್ಳಲಿ

Wedding: ಫೆ.7ರಂದು ಗೌತಮ್‌ ಅದಾನಿ ಪುತ್ರ ಜೀತ್‌ ಸರಳ ವಿವಾಹ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6

Bengaluru: ಗಮನ ಬೇರೆಡೆ ಸೆಳೆದು 20 ಕೆ.ಜಿ. ಬೆಳ್ಳಿ ಕಳವು

Bengaluru: ಬಾಂಗ್ಲಾ ಮಹಿಳೆ ಅತ್ಯಾಚಾರ, ಹತ್ಯೆ ಪ್ರಕರಣ; ಒಬ್ಬ ವಶಕ್ಕೆ 

Robbery‌ Case: ಮನೆಗೆ ನುಗ್ಗಿ ಪಿಸ್ತೂಲ್ ತೋರಿಸಿ ದರೋಡೆ

Bengaluru: ಕೇಬಲ್‌ ವೈರ್‌ಗೆ ದ್ವಿಚಕ್ರ ವಾಹನ ಸವಾರ ಬಲಿ!

K.N. Jagadish: ಹತ್ಯೆಗೆ ಯತ್ನ; ಜಗದೀಶ್‌ ಸೇರಿ ನಾಲ್ವರ ಸೆರೆ

MUST WATCH

udayavani youtube

ಅಲ್ಲಲ್ಲಿ ನಡೆಯುತ್ತಿರುವ ಗೋ ಹಿಂಸೆ ಖಂಡಿಸುತ್ತೇವೆ :ಪೇಜಾವರ ಶ್ರೀ

udayavani youtube

ಉಡುಪಿ ಶ್ರೀ ಕೃಷ್ಣ ನಗರಿಯ ಡಿಸೆಂಬರ್ ತಿಂಗಳಿನ ಮಾಸ ವೈಭವ

udayavani youtube

ಲಾಯರ್ ಜಗದೀಶ್ ಮೇಲೆ 40 ಜನರಿಂದ ಹ*ಲ್ಲೆ?

udayavani youtube

ಕಡಿಮೆ ಜಾಗದಲ್ಲಿ ಉತ್ತಮ ಅನಾನಸ್ ಕೃಷಿ ಮಾಡಲು ಇಲ್ಲಿದೆ ಮಾಹಿತಿ

udayavani youtube

ಮಂಗಳೂರು | ಸ್ಥಳೀಯ ಮನೆಯಂಗಳಕ್ಕೆ ಹರಿಯುತ್ತಿರುವ ಡ್ರೈನೇಜ್ ಕೊಳಚೆ

ಹೊಸ ಸೇರ್ಪಡೆ

Uttarakhand: ಹಾಲಿ ಶಾಸಕ-ಮಾಜಿ ಶಾಸಕನ ಫೈಟ್‌, ಪರಸ್ಪರ ಫೈರಿಂಗ್‌!

Uttarakhand: ಹಾಲಿ ಶಾಸಕ-ಮಾಜಿ ಶಾಸಕನ ಫೈಟ್‌, ಪರಸ್ಪರ ಫೈರಿಂಗ್‌!

Supreme Court: “ಸನಾತನ ನಿರ್ಮೂಲನೆ’ ಹೇಳಿಕೆ: ಉದಯನಿಧಿಗೆ ಸುಪ್ರೀಂ ರಿಲೀಫ್

Supreme Court: “ಸನಾತನ ನಿರ್ಮೂಲನೆ’ ಹೇಳಿಕೆ: ಉದಯನಿಧಿಗೆ ಸುಪ್ರೀಂ ರಿಲೀಫ್

ನನ್ನದೂ ಭಾರತೀಯ ಡಿಎನ್‌ಎ: ಇಂಡೋನೇಷ್ಯಾ ಅಧ್ಯಕ್ಷ ಸುಬೈಂತೋ

ನನ್ನದೂ ಭಾರತೀಯ ಡಿಎನ್‌ಎ: ಇಂಡೋನೇಷ್ಯಾ ಅಧ್ಯಕ್ಷ ಸುಬೈಂತೋ

Delhi ಕುಡಿವ ನೀರಿಗೆ ಹರ್ಯಾಣ ಸರ್ಕಾರ ವಿಷ: ಕೇಜ್ರಿ ಆರೋಪ

Delhi ಕುಡಿವ ನೀರಿಗೆ ಹರ್ಯಾಣ ಸರ್ಕಾರ ವಿಷ: ಕೇಜ್ರಿ ಆರೋಪ

ಆತ್ಮಹ*ತ್ಯೆ ಮಾಡಿಕೊಂಡ ವ್ಯಕ್ತಿಯ ವೀರ್ಯ ಸಂಗ್ರಹಕ್ಕೆ ದೆಹಲಿ ಹೈಕೋರ್ಟ್‌ ಒಪ್ಪಿಗೆ

ಆತ್ಮಹ*ತ್ಯೆ ಮಾಡಿಕೊಂಡ ವ್ಯಕ್ತಿಯ ವೀರ್ಯ ಸಂಗ್ರಹಕ್ಕೆ ದೆಹಲಿ ಹೈಕೋರ್ಟ್‌ ಒಪ್ಪಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.