ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ದಲ್ಲಿರುವ ವಿಚಾರಣಾಧೀನ ಮಹಿಳಾ ಕೈದಿಗೆ ನೀಡಲು ತಂದಿದ್ದ ಮೊಬೈಲ್ ಜಪ್ತಿ ಮಾಡಲಾಗಿದೆ.
Advertisement
ವಿಚಾರಣಾಧೀನ ಕೈದಿ ಜಯಮ್ಮ ಎಂಬವರನ್ನು ಭೇಟಿಯಾಗಲು ಬಂದಿದ್ದ ಗುರು ಲಕ್ಷ್ಮಮ್ಮ ಎಂಬವರ ಬ್ಯಾಗ್ ಶೋಧಿಸಿದಾಗ ಮೊಬೈಲ್ ಪತ್ತೆಯಾಗಿದೆ. ಈ ಸಂಬಂಧ ಜಯಮ್ಮ ಹಾಗೂ ಗುರು ಲಕ್ಷ್ಮಮ್ಮ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಜ.23ರಂದು ಮಧ್ಯಾಹ್ನ ಗುರು ಲಕ್ಷ್ಮಮ್ಮ ಜೈಲಿಗೆ ಬಂದಿದ್ದರು.