Advertisement
150 ಅಂಕ ಗಳಿಸಿದ ಮಹಾರಾಷ್ಟ್ರ 2ನೇ, 106 ಅಂಕ ಗಳಿಸಿದ ದಿಲ್ಲಿ 3ನೇ ಸ್ಥಾನಿಯಾಯಿತು. ಪದಕ ಗೆಲ್ಲದ ಆತಿಥೇಯ ಕರ್ನಾಟಕ ತಂಡ ಕೇವಲ 58 ಅಂಕಗಳೊಂದಿಗೆ 7ನೇ ಸ್ಥಾನಿಯಾಯಿತು.
ಕರ್ನಾಟಕ ಕುಸ್ತಿ ಸಂಸ್ಥೆಯ ಅಧ್ಯಕ್ಷ ಬೆಳ್ಳಿಪಾಡಿ ಗುಣರಂಜನ್ ಶೆಟ್ಟಿ ಮುಂದಾಳತ್ವದಲ್ಲಿ ನಡೆದ ಈ ಕಾರ್ಯಕ್ರಮದ ಮುಕ್ತಾಯ ಸಮಾರಂಭದಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರದ ಕೋಚ್‌ಗಳಾದ ಕಸ್ಟಿನಾ ಆರ್ಯ, ವಿನಯ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.