Advertisement

Belthangady: ವಿದ್ಯುತ್‌ ಆಘಾತ; ಕಾರ್ಮಿಕ ಸಾವು

06:52 PM Dec 02, 2024 | |

ಬೆಳ್ತಂಗಡಿ: ಧರ್ಮಸ್ಥಳ ಪೊಲೀಸ್‌ ಠಾಣೆ ವ್ಯಾಪ್ತಿಯ ಕಲ್ಲೇರಿಯ ಬೇಕರಿಯೊಂದರಲ್ಲಿ ಕಾರ್ಮಿಕ, ಮೂಡಿಗೆರೆ ಜೆಎಂ ರಸ್ತೆಯ ರಾಮೇಗೌಡ ಅವರ ಪುತ್ರ ಗಿರೀಶ್‌ (37) ವಿದ್ಯುತ್‌ ಆಘಾತಕ್ಕೊಳಗಾಗಿ ಮೃತಪಟ್ಟ ಘಟನೆ ಸೋಮವಾರ ಸಂಭವಿಸಿದೆ.

Advertisement

ಫ್ರಿಡ್ಜ್ನ ಸ್ವಿಚ್‌ ತೆಗೆಯುತ್ತಿದ್ದಾಗ ದುರಂತ ಸಂಭವಿಸಿದೆ. ಅವರು ಎಂಟು ತಿಂಗಳಿನಿಂದ ಈ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next