Advertisement
ಜ| ಲಿ ಶಂಗ್ಫು ಅವರು ಈ ವರ್ಷ ಚೀನದಲ್ಲಿ ಕಾಣೆಯಾಗಿರುವ 2ನೇ ಉನ್ನತ ಅಧಿಕಾರಿಯಾಗಿದ್ದಾರೆ. ಇದಕ್ಕೂ ಮುನ್ನ ಮಾಜಿ ವಿದೇಶಾಂಗ ಸಚಿವ ಕ್ವಿನ್ ಗ್ಯಾಂಗ್ ಕೂಡ ಕಾಣೆಯಾಗಿದ್ದು, ಅವರ ಬಗ್ಗೆಯೂ ಯಾವುದೇ ಮಾಹಿತಿ ನೀಡದೆ ಚೀನ ಸರಕಾರ ಹುದ್ದೆಯಿಂದ ಕೆಳಗಿಳಿಸಿತ್ತು. ಈ ಇಬ್ಬರೂ ಅಧಿಕಾರಿಗಳು ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಸರಕಾರದ ಬಗ್ಗೆ ಕೆಲವು ಪ್ರಶ್ನೆಗಳನ್ನೆತ್ತಿದ್ದರು ಎಂಬುದು ಗಮನಾರ್ಹ. Advertisement
Beijing: ಕಾಣೆಯಾದ ರಕ್ಷಣ ಸಚಿವನ ವಜಾ!
11:16 PM Oct 24, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.