Advertisement
ರಸ್ತೆ ಬದಿ ಜೆಸಿಬಿ ಬಳಸಿ ಚರಂಡಿ ಕಾಮಗಾರಿ ನಡೆಯುತ್ತಿದ್ದು ಇದೇ ಸಂದರ್ಭ ಮಂಗಳೂರು ಕಡೆಗೆ ಹೋಗುವ ಬಿ.ಸಿ. ರೋಡ್ ಸರ್ವಿಸ್ ರಸ್ತೆಯನ್ನು ಕಾಮಗಾರಿ ನಿರ್ವಹಿಸುವುದಕ್ಕಾಗಿ ಬ್ಲಾಕ್ ಮಾಡಿ ನಿರ್ಬಂಧಿಸಲಾಗಿತ್ತು. ಫ್ಲೆ$çಒವರ್ನಲ್ಲಿ ದ್ವಿಮುಖ ಸಂಚಾರ ಮತ್ತು ಸರ್ವಿಸ್ ರಸ್ತೆಯಲ್ಲಿ ಎಂದಿನಂತೆ ಏಕಮುಖ ಸಂಚಾರ ನೀಡಿದ್ದು ಅಡಚಣೆಗೆ ಕಾರಣವಾಗಿತ್ತು. Advertisement
ಬಿ.ಸಿ.ರೋಡ್: ಸಂಚಾರ ಅಡಚಣೆ
02:56 PM Feb 23, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.