Advertisement

ಪಾಲಿಕೆ ಬಜೆಟ್‌ 6,500 ಕೋಟಿಗೆ ಸೀಮಿತ?

06:50 PM Mar 11, 2021 | Team Udayavani |

ಬೆಂಗಳೂರು: ಪಾಲಿಕೆಯ ಆದಾಯಕ್ಕಿಂತ ವೆಚ್ಚ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಆರ್ಥಿಕ ಸಂಕಷ್ಟದಲ್ಲಿದ್ದು, 2021-22 ನೇ ಸಾಲಿನ ಪಾಲಿಕೆಯ ಬಜೆಟ್‌ ಗಾತ್ರ ವನ್ನು 6,500 ಕೋಟಿ ರೂ. ಗೆ ಸೀಮಿತ ಮಾಡಲು ಬಿಬಿಎಂಪಿ ಮುಂದಾ ಗಿದೆ. ವಿಶೇಷ ಯೋಜನೆ ಸೃಷ್ಟಿ, ದೂರದೃಷ್ಟಿ ಕೊರತೆ ಸೇರಿ ದಂತೆವಿವಿಧ ಕಾರ ಣ ಗ ಳಿಂದ ಇಲ್ಲಿ ಯ ವ ರೆಗೆ ಪಾಲಿ ಕೆಗೆ ಒಟ್ಟು 22,656.52 ಕೋಟಿ ರೂ.ಗಿಂತ ಅಧಿಕ ಆರ್ಥಿಕ ಹೊರೆ ಆಗಿದೆ.

Advertisement

ಸರ್ಕಾರ ಸಹ ಪಾಲಿ ಕೆಗೆ 2021-22ನೇ ಸಾಲಿನ ರಾಜ್ಯ ಬಜೆಟ್‌ ನಲ್ಲಿ ಅಳೆದು ತೂಗಿ ಅನು ದಾನ ನೀಡಿದೆ. ಸರ್ಕಾ ರದ ಬಜೆಟ್‌ ನಲ್ಲಿ ಪಾಲಿಕೆಯ ಶಾಲಾಗಳ ನವೀಕರಣಕ್ಕೆ 33 ಕೋಟಿ ರೂ.ಕೋರ ಮಂಗಲ (ಕೆ-100) ರಾಜ ಕಾಲುವೆ ಅಭಿ ವೃ ದ್ಧಿಗೆ 169 ಕೋಟಿ ರೂ. ಹಾಗೂ ನಗ ರದಲ್ಲಿ ಪ್ರಾಥ ಮಿ ಕ ಆರೋ ಗ್ಯ ಕೇಂದ್ರ ಗಳು ಇಲ್ಲದ 57 ವಾರ್ಡ್‌ ಗ ಳಲ್ಲಿ ಜನಾ ರೋಗ್ಯ ಕೇಂದ್ರ ಸ್ಥಾಪನೆ ಮಾಡು ವು ದಕ್ಕೆ ಪಾಲಿಕೆ ವತಿ ಯಿಂದ 10 ಕೋಟಿ ರೂ. ಮೊತ್ತ ದಲ್ಲಿ ಯೋಜನೆಗೆ ಸರ್ಕಾ ರ ದಿಂದ ನೇರ ವಾಗಿ ಅನು ದಾನ ಮಂಜೂ ರಾ ಗಿದೆ. ಉಳಿ ದಂತೆ ಒಟ್ಟಾ ರೆ ಬೆಂಗ ಳೂರು ಅಭಿ ವೃ ದ್ಧಿಗೆ 7,795 ಕೋಟಿ ರೂ. ಬಜೆ ಟ್‌ ನಲ್ಲಿ ಮೀಸ ಲಿ ಡ ಲಾ ಗಿದೆ.

ಪಾಲಿಕೆಗೆ ಮೂರು ಸಾವಿರ ಕೋಟಿ ರೂ.: ಪಾಲಿಕೆ ಈ ಬಾರಿ ಸರ್ಕಾರದಿಂದ 5 ಸಾವಿರ ಕೋಟಿ ರೂ. ಅನು ದಾನ ಕೋರಿತ್ತು. ಸರ್ಕಾರ ಮೂರು ಸಾವಿರ ಕೋಟಿ ರೂ. ಅನು ದಾನ ನೀಡಿದೆ ಎಂದು ಆಯುಕ್ತ ಎನ್‌. ಮಂಜು ನಾಥ್‌ ಪ್ರಸಾದ್‌ ತಿಳಿ ಸಿ ದ್ದಾರೆ. ಕಳೆ ದ ಬಾರಿಗಿಂತ ಒಂದು ಸಾವಿರ ಕೋಟಿ ಅನುದಾನ ಸರ್ಕಾರ ನೀಡಿದ್ದು, ಒಂದು ಸಾವಿರ ಕೋಟಿ ರೂ. ಪಾಲಿ ಕೆಯ 110 ಹಳ್ಳಿ ಗ ಳಲ್ಲಿ ಜಲ ಮಂಡಳಿ ಕಾಮ ಗಾ ರಿ ಯಿಂದ ಹಾಳಾ ಗಿ ರುವ ರಸ್ತೆ ಗಳ ದುರ ಸ್ತಿಗೆ ಬಳ ಸಲು ಯೋಜನೆ ರೂಪಿ ಸಿ ಕೊ ಳ್ಳ ಲಾ ಗು ವುದು. ಇನ್ನು ಳಿ ದಂತೆ ಹಾಲಿ ಪಾಲಿಕೆ ವ್ಯಾಪ್ತಿ ಯಿಂದ ನಡೆ ಯು ತ್ತಿ ರುವ ಕಾಮ ಗಾ ರಿ ಗಳು, ಈ ಬಾರಿ ಘೋಷಣೆ ಆಗಿ ರುವ ಕಾಮ ಗಾರಿ ಅನು ಷ್ಠಾ ನಕ್ಕೆ ಬಳ ಸಿ ಕೊ ಳ್ಳ ಲಾ ಗು ವುದು ಎಂದರು.

ಜಾಬ್‌ ಕೋಡ್‌ ಕೊಟ್ಟಿ ರು ವುದೇ ಕಾರ ಣ: ಪಾಲಿಕೆಯ ಆರ್ಥಿಕ ಪರಿ ಸ್ಥಿತಿ ಕಗ್ಗಂಟಾಗಿ ಬದ ಲಾ ಗಲು ಇಲ್ಲಿ ಯ ವ ರೆಗೆ ಪಾಲಿ ಕೆಯ ಆರ್ಥಿಕ ಆದಾ ಯ ಕ್ಕಿಂತ ಹೆಚ್ಚು ಮೊತ್ತದ ಬಜೆಟ್‌ ಮಂಡನೆ ಮಾಡಿ ರು ವುದೇ ಕಾರ ಣ ವಾ ಗಿದೆ. ಹೀಗಾಗಿ, ಈ ಬಾರಿಯ ಬಜೆಟ್‌ ನಲ್ಲಿ ಕೆಲವು ನಿರ್ದಿಷ್ಟ ಜಾಬ್‌ ಕೋ ಡ್‌ ಗ ಳನ್ನು ಕೈಬಿ ಡುವ ಬಗ್ಗೆಯೂ ಗಹ ನ ವಾದ ಚರ್ಚೆ ನಡೆ ದಿದೆ ಪಾಲಿಕೆಯ ಮೂಲ ಗಳು ತಿಳಿ ಸಿವೆ. ಪ್ರತಿ ವರ್ಷ ಗುತ್ತಿ ಗೆ ದಾ ರ ರಿಗೆ ಪಾವ ತಿ ಸಬೇ ಕಾ ಗಿ ರುವ ಬಿಲ್ಲ ಮೊತ್ತದ ಅಂತರ ಹೆಚ್ಚಾ ಗು ತ್ತಿದ್ದು,

ಇತ್ತೀ ಚಿ ನ ವರೆಗೆ ಪಾಲಿಕೆ ಅನು ದಾ ನ ದಲ್ಲಿ 2,575.25 ಕೋಟಿ ರೂ. ಕಾಮ ಗಾರಿ ಬಿಲ್ಲು ಗ ಳನ್ನು ಗುತ್ತಿ ಗೆ ದಾ ರ ರಿಗೆ ಪಾವ ತಿ ಸು ವುದು ಬಾಕಿ ಇದೆ. ಪೂರ್ಣ ಗೊಂಡ ಬಾಕಿ ಇರುವ ಬಿಲ್ಲು ಗಳ ವಿವರ, ಪ್ರಗ ತಿ ಯ ಲ್ಲಿ ರುವ ಕಾಮ ಗಾ ರಿ ಗಳ ವಿವ ರ ಗಳು ಹಾಗೂ ಆಡ ಳಿ ತಾತ್ಮ ಕ ಅನು ಮೋ ದನೆಗೊಂಡು ಕಾಮ ಗಾರಿ ಸಂಖ್ಯೆ ನೀಡ ಬೇ ಕಾ ಗಿ ರುವ ಮೊತ್ತ ಸೇರಿ ಒಟ್ಟು 22,656.52 ಕೋಟಿ ರೂ.ಗಿಂತ ಅಧಿಕ ಆರ್ಥಿಕ ಹೊರೆ ಪಾಲಿ ಕೆಯ ಮೇಲಿದೆ. ಇದ ರೊಂದಿಗೆ ಸ್ಟೇಟ್‌ ಬ್ಯಾಂಕ್‌ ಅಫ್ ಇಂಡಿ ಯಾ ದಲ್ಲಿ ಪಾಲಿಕೆ 286.34 ಕೋಟಿ ರೂ. ಸಾಲ ಪಡೆ ದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next