Advertisement
ಸ್ಪರ್ಧಿಗಳು ಜೋಡಿಗಳಾಗಿ ಬದಲಾಗಿದ್ದು, ಈ ವಾರ ಮನೆಯಿಂದ ಆಚೆ ಹೋಗಲು ಈ ಜೋಡಿಗಳೇ ಎದುರಾಳಿ ಜೋಡಿಗೆ ನೇರವಾಗಿ ನಾಮಿನೇಟ್ ಮಾಡಲಿದ್ದಾರೆ.
Related Articles
Advertisement
ಇತ್ತ ಧರ್ಮ ಅವರು ತನ್ನ ಆಪ್ತೆ ಸ್ನೇಹಿತೆ ಅನುಷಾ ಅವರನ್ನೇ ನಾಮಿನೇಟ್ ಮಾಡಿದ್ದು, ಅವರು ಗೇಮ್ ವಿಚಾರದಲ್ಲಿ ಸ್ವಲ್ಪ ಮುನ್ನುಗ್ಗಬೇಕೆಂದು ಹೇಳಿದ್ದಾರೆ.
ಎಲ್ಲರ ಕಾರಣವನ್ನು ಕೇಳಿದ ಅನುಷಾ ಅವರು, “ಮೋಕ್ಷಿತಾ ನೀವೆಷ್ಟು ಮನರಂಜನೆಯಲ್ಲಿ ತೊಡಗಿಕೊಂಡಿದ್ದೀರಿ. ಗೌತಮಿ ನಿಮ್ಮ ಮುಖದ ಎದುರು ಹೇಳ್ತೇನೆ ನೀವು ಫೇಕ್. ಧರ್ಮ ಅವರೇ ನೀವೆಷ್ಟು ಆ್ಯಗರ್ಷನ್ ಆಗಿದ್ದೀರಿ. ನೀವೇನು ಆಟ ಆಡಲೇ ಇಲ್ಲ. ಈ ಮನೆಯಲ್ಲಿ ನಿಮ್ಮದ್ದೆಷ್ಟು ಪಾಲಿದೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಆಯಿತು ನಾನು ಒಪ್ಪಿಕೊಳ್ಳುತ್ತೀನಿ. ಎಲ್ಲರೂ ನನ್ನನ್ನು ನಾಲಾಯಾಕ್ ಬೇವರ್ಸಿ ಎಂದಿದ್ದೀರಾ ಎಂದು ಹೇಳಿದ್ದಾರೆ.
ಈ ಸಂಚಿಕೆ ಮಂಗಳವಾರ (ನ.12ರಂದು) ರಾತ್ರಿ 9:30ಕ್ಕೆ ಪ್ರಸಾರವಾಗಲಿದೆ.