ಶ್ರೀದೇವಿಗೆ ಪಂಚಾಮೃತ ಅಭಿ ಷೇಕ, ಕನಕಾಭಿಷೇಕ, ತುಲಾಭಾರ ಸೇವೆ, ಯಜ್ಞವಿಧಿಗಳು, ಪ್ರಾರ್ಥನೆ, ಮಹಾಪೂಜೆ, ಮಹಾ ಬಲಿಪ್ರದಾನ, ಸಂಜೆ ರಥಾರೋಹಣ, ಸಮಾರಾಧನೆ ಅನಂತರ ರಥೋತ್ಸವ, ಚೆಂಡೆ ವಾದನ, ಆಕರ್ಷಕ ಸುಡುಮದ್ದು ಪ್ರದರ್ಶನ, ಸಾಂಸ್ಕೃತಿಕ ಕಾರ್ಯ ಕ್ರಮ ಜರಗಲಿವೆ.
Advertisement
ಫೆ. 11ರಿಂದ 15ರ ತನಕ ವಿವಿಧ ಧಾರ್ಮಿಕ ಕ್ರಿಯೆಗಳು ನೆರವೇರಲಿದ್ದು, ಫೆ. 15ರಂದು ಅವಭೃಥ ಉತ್ಸವ ನಡೆಯಲಿದೆ ಎಂದು ದೇವಸ್ಥಾನದ ಪ್ರಕಟನೆ ತಿಳಿಸಿದೆ.