Advertisement

ವಾಯುಭಾರ ಕುಸಿತ: ಕಾಸರಗೋಡಿನಲ್ಲಿ ಭಾರೀ ಮಳೆ ಸಾಧ್ಯತೆ

05:54 PM Jul 17, 2023 | Team Udayavani |

ಕಾಸರಗೋಡು: ಬಂಗಾಳ ಕೊಲ್ಲಿ ಮತ್ತು ಒಡಿಸ್ಸಾದ ಆಗಸದಲ್ಲಿ ತೀವ್ರ ವಾಯುಭಾರ ಕುಸಿತದಿಂದ ಕಾಸರಗೋಡು ಸಹಿತ ಉತ್ತರ ಕೇರಳದಲ್ಲಿ ಜುಲೈ 22 ರ ತನಕ ಭಾರೀ ಮಳೆ ಸಾಧ್ಯತೆಯಿದೆಯೆಂದು ಕೇಂದ್ರ ಹವಾಮಾನ ಇಲಾಖೆ ತಿಳಿಸಿದೆ.

Advertisement

ಇದರಿಂದ ಜು.18 ಮತ್ತು 20 ರಂದು ಕಾಸರಗೋಡು, ಕಣ್ಣೂರು ಮತ್ತು ಕಲ್ಲಿಕೋಟೆ ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್‌ ಘೋಷಿಸಲಾಗಿದೆ.

ಬುಧವಾರದಂದು ಕಾಸರಗೋಡು, ಕಣ್ಣೂರು, ಕಲ್ಲಿಕೋಟೆ ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್‌ ಘೋಷಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next