Advertisement

Bantwal; ಬೈಕ್‌ಗೆ ಹಿಂದಿನಿಂದ ಸ್ಕೂಟರ್‌ ಢಿಕ್ಕಿ

07:27 PM Aug 07, 2023 | Team Udayavani |

ಬಂಟ್ವಾಳ: ರಾ.ಹೆ.75 ಕೆಳಗಿನ ತುಂಬೆ ಶಾಲೆಯ ಬಳಿ ಬೈಕೊಂದಕ್ಕೆ ಹಿಂದಿನಿಂದ ಸ್ಕೂಟರ್‌ ಢಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರರು ಹಾಗೂ ಸ್ಕೂಟರ್‌ ಸವಾರ ಗಾಯಗೊಂಡ ಘಟನೆ ಆ. 5ರಂದು ನಡೆದಿದೆ.

Advertisement

ಘಟನೆಯಲ್ಲಿ ಬೈಕ್‌ ಸವಾರ ಪುಷ್ಪರಾಜ್‌, ಸಹಸವಾರ ಯಕ್ಷಿತ್‌, ಜತೆಗೆ ಸ್ಕೂಟರ್‌ ಸವಾರ ಗಾಯಗೊಂಡಿದ್ದಾರೆ.

ಬಂಟ್ವಾಳ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next