ಬಂಟ್ವಾಳ: ಬರಿಮಾರು ಗ್ರಾಮದ ಪುರುಷರ ಕೋಡಿಯಲ್ಲಿ ಇಂಟರ್‌ಲಾಕ್ ತುಂಬಿಕೊಂಡು ಹೋಗುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಹೊಂಡಕ್ಕೆ ಉರುಳಿದ ಘಟನೆ ಶನಿವಾರ ನಡೆದಿದೆ.
Advertisement
ಘಟನೆಯಲ್ಲಿ ಸ್ಥಳೀಯ ನಿವಾಸಿಗಳಾದ ಲಾರಿ ಚಾಲಕ ಲಾರೆನ್ಸ್ ಪಿಂಟೋ ಹಾಗೂ ಲಾರಿಯಲ್ಲಿದ್ದ ಅಂಕಿತ್ ಕುಮಾರ್, ರಾಮಪ್ರವೀಶ್ ಕುಮಾರ್ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಿಸ ಲ್ಪಟ್ಟಿದ್ದಾರೆ.
ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.