Advertisement

ಹಿರಿಯ ಬಿಜೆಪಿ ನಾಯಕ ಬನ್ಶಿಲಾಲ್ ಮಹತೋ ಇನ್ನಿಲ್ಲ

09:46 AM Nov 25, 2019 | Team Udayavani |

ಕೊರ್ಬಾ: ಭಾರತೀಯ ಜನತಾ ಪಕ್ಷದ ಛತ್ತೀಸ್ ಗಢ್ ನ ಹಿರಿಯ ನಾಯಕ ಬನ್ಶಿಲಾಲ್ ಮೆಹತೋ ಶನಿವಾರ ರಾತ್ರಿ ನಿಧನರಾಗಿದ್ದಾರೆ.

Advertisement

ಲಿವರ್ ಸಂಬಂಧಿಸಿದ ಖಾಯಿಲೆಯಿಂದ ಬಳಲುತ್ತಿದ್ದ ಬನ್ಶಿಲಾಲ್ ಮಹತೋ ಅವರಿಗೆ 79 ವರ್ಷ ವಯಸ್ಸಾಗಿತ್ತು.

ಕೊರ್ಬಾ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದ ಬನ್ಶಿಲಾಲ್ ಮಹತೋ ಅವರ ನಿಧನಕ್ಕೆ ಮುಖ್ಯಮಂತ್ರಿ ಭೂಪೇಶ್ ಬಾಘೆಲ್, ರಾಜ್ಯಪಾಲ ಅನುಸೂಯ ಸೇರಿದಂತೆ ರಾಜಕೀಯ ನಾಯಕರು ಸಂತಾಪ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next