Advertisement

ಜ.30 ಮತ್ತು 31ರಂದು ದೇಶಾದ್ಯಂತ ಬ್ಯಾಂಕ್‌ ಮುಷ್ಕರ

10:21 PM Jan 13, 2023 | Team Udayavani |

ನವದೆಹಲಿ: ಜ.30 ಮತ್ತು 31ರಂದು ದೇಶಾದ್ಯಂತ ಬ್ಯಾಂಕ್‌ ಮುಷ್ಕರ ನಡೆಯಲಿದೆ. ಹೀಗೆಂದು ಯುನೈಟೆಡ್‌ ಫೋರಂ ಆಫ್ ಬ್ಯಾಂಕ್‌ ಯೂನಿಯನ್ಸ್‌ (ಯುಎಫ್ ಬಿಯು) ಶುಕ್ರವಾರ ಪ್ರಕಟಿಸಿದೆ. ಉದ್ಯೋಗಿಗಳ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು. ಅದಕ್ಕಾಗಿ ಈ ಮುಷ್ಕರ ಎಂದು ಸಂಘಟನೆ ಹೇಳಿಕೊಂಡಿದೆ.

Advertisement

ವಾರದಲ್ಲಿ ಐದು ದಿನ ಕೆಲಸ, ಪಿಂಚಣಿ ನೀಡಿಕೆಯಲ್ಲಿ ಹೊಸ ವ್ಯವಸ್ಥೆ ಮತ್ತು ಎಲ್ಲಾ ಶ್ರೇಣಿಗಳಲ್ಲಿ ನೇಮಕ ನಡೆಯಬೇಕು ಎಂದು ಸಂಘಟನೆಯ ಪ್ರಮುಖ ಬೇಡಿಕೆಗಳಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next