Advertisement

Bank Holiday: ಸೆಪ್ಟಂಬರ್‌ನಲ್ಲಿ 8 ದಿನ ಬ್ಯಾಂಕ್‌ಗೆ ರಜೆ!

12:25 PM Sep 01, 2023 | Team Udayavani |

ಉಡುಪಿ: ಈಗಾಗಲೇ ಹಬ್ಬಗಳ ಋತು ಆರಂಭಗೊಂಡಿದ್ದು, ಸೆಪ್ಟಂಬರ್‌ನಲ್ಲಿ ಬ್ಯಾಂಕ್‌ಗಳಿಗೆ ರವಿವಾರ ಸೇರಿ ಒಟ್ಟು 8 ದಿನಗಳ ಕಾಲ ರಜೆ ಇರಲಿದೆ.

Advertisement

ಸೆ. 18ರಂದು (ಚೌತಿ ನಿಮಿತ್ತ), ಸೆ. 28ರಂದು ಈದ್‌ ಮಿಲಾದ್‌, ಸೆ. 9ಕ್ಕೆ ಎರಡನೇ ಶನಿವಾರ, ಸೆ. 23ಕ್ಕೆ ನಾಲ್ಕನೇ ಶನಿವಾರ, ಸೆ. 3, ಸೆ. 10, ಸೆ. 17 ಹಾಗೂ ಸೆ. 24ರಂದು ರವಿವಾರದ ರಜೆ ಇರುತ್ತದೆ. ರಜಾ ದಿನಗಳಲ್ಲಿ ಎಟಿಎಂಗಳಲ್ಲಿ ಹಣದ ಸಮಸ್ಯೆ ಎದುರಾಗದಂತೆ ಎಲ್ಲ ರೀತಿಯ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾ ಲೀಡ್‌ ಬ್ಯಾಂಕ್‌ ಮ್ಯಾನೇಜರ್‌ ತಿಳಿಸಿದ್ದಾರೆ.

ಇದನ್ನೂ ಓದಿ: Droupadi Murmu: ನೆಹರು ಸ್ಮಾರಕ ವಸ್ತುಸಂಗ್ರಹಾಲಯದ ಮರುನಾಮಕರಣಕ್ಕೆ ರಾಷ್ಟ್ರಪತಿ ಅನುಮೋದನೆ

Advertisement

Udayavani is now on Telegram. Click here to join our channel and stay updated with the latest news.

Next