Advertisement

ವಿದೇಶದಲ್ಲಿ ಬಾಂಗ್ಲಾದೇಶ ತಂಡಕ್ಕೆ ತ್ರಿದಿನ ಶಿಬಿರ

11:04 PM Sep 13, 2022 | Team Udayavani |

ಢಾಕಾ: ಮುಂಬರುವ ನ್ಯೂಜಿಲ್ಯಾಂಡ್‌ ವಿರುದ್ಧದ ತ್ರಿಕೋನ ಸರಣಿ ಮತ್ತು ಆಸ್ಟ್ರೇಲಿಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗಾಗಿ ಬಾಂಗ್ಲಾದೇಶ ಕ್ರಿಕೆಟ್‌ ತಂಡಕ್ಕೆ ದುಬಾೖ ಅಥವಾ ಒಮಾನ್‌ನಲ್ಲಿ ಮೂರು ದಿನಗಳ ತರಬೇತಿ ಶಿಬಿರ ಆಯೋಜಿಸಲು ಬಾಂಗ್ಲಾದೆಈಶ ಕ್ರಿಕೆಟ್‌ ಮಂಡಳಿ ಯೋಚಿಸುತ್ತಿದೆ.

Advertisement

ಸೆ. 22ರಿಂದ ನಡೆಯಲಿರುವ ಈ ಶಿಬಿರದ ಮೂಲಕ ಬಾಂಗ್ಲಾ ಕ್ರಿಕೆಟಿಗರು ಮುಂಬರುವ ಸ್ಪರ್ಧೆಗಳಿಗೆ ಪೂರ್ಣ ರೀತಿಯಲ್ಲಿ ಸಿದ್ಧಗೊಳ್ಳುವುದು ತಂಡದ ತಾಂತ್ರಿಕ ಸಲಹೆಗಾರ ಶ್ರೀಧರನ್‌ ಶ್ರೀರಾಮ್‌ ಅವರ ಯೋಚನೆಯಾಗಿದೆ.

ಈ ಸಂಬಂಧ ಅವರು ಬಾಂಗ್ಲಾ ಮಂಡಳಿ ಜತೆ ಸುದೀರ್ಘ‌ವಾಗಿ ಚರ್ಚೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next