Advertisement

2907 ಕೋಟಿ ರೂ. ಅನುದಾನಕ್ಕೆ ಮನವಿ

04:31 PM Jul 21, 2021 | Team Udayavani |

ಬೆಂಗಳೂರು: ಕರ್ನಾಟಕದಲ್ಲಿ ರಾಷ್ಟ್ರೀಯಜಾನುವಾರು ಮಿಷನ್‌ ಅಡಿಯಲ್ಲಿ ಉದ್ಯೋಗಸೃಷ್ಟಿಗೆಕೇಂದ್ರ ಸರ್ಕಾರದಿಂದ2907 ಕೋಟಿರೂ.ಅನುದಾನಕ್ಕೆ ಪಶುಸಂಗೋಪನೆ ಸಚಿವ ಪ್ರಭುಚವ್ಹಾಣ್‌ ಮನವಿ ಮಾಡಿದ್ದಾರೆ.ಕೇಂದ್ರ ಪಶುಸಂಗೋಪನೆ ಸಚಿವ ಪುರುಷೋತ್ತಮ್‌ ರೂಪಾಲ ಅವರನ್ನು ಮಂಗಳವಾರ ದೆಹಲಿಯಲ್ಲಿ ಭೇಟಿ ಮಾಡಿದ್ದಾರೆ.

Advertisement

ಕೇಂದ್ರ ಸಚಿವರಭೇಟಿಕುರಿತು ಮಾಹಿತಿ ನೀಡಿದ ಪ್ರಭು ಚವ್ಹಾಣ್‌ಅವರು, ಕೋವಿಡ್‌ನಿಂದಾಗಿ ರೈತರು, ಪಶುಪಾಲಕರುಹಾಗೂಜಾನುವಾರುಸಾಕಣೆದಾರರಿಗೆಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ರಾಷ್ಟ್ರೀಯಜಾನುವಾರು ಮಿಷನ್‌ ಅಡಿಯಲ್ಲಿ ಉದ್ಯಮಶೀಲತೆ ಹಾಗೂ ಉದ್ಯೋಗಾವಕಾಶ ಹೆಚ್ಚಿಸಬಹುದಾಗಿದೆ. ಇದಕ್ಕಾಗಿದೆ ಉದ್ಯಮಶೀಲತೆ ಅಭಿವೃದ್ಧಿಕಾರ್ಯಕ್ರಮವನ್ನುಹಮ್ಮಿಕೊಂಡುಜಾನುವಾರುಸಾಕಣೆ ‌ ಯಲ್ಲಿ ತೊಡಗಿದವರಿಗೆ ಉದ್ಯೋಗಸೃಷ್ಟಿಸಲು ಪಶುಸಂಗೋಪನೆ ಇಲಾಖೆ ಮುಂದಾಗಿದೆ. ಹೊಸದಾಗಿ ರೂಪಿಸಿರುವ ‌ ಉದ್ಯಮಶೀಲ ‌ತೆಅಭಿವೃದ್ಧಿ ಕಾÃÂಕ ‌ Åಮಕ್ಕೆ ರೂ. 2907 ಕೋಟಿ ನೀಡಲು ಮನವಿ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.

ಕೋಳಿ,ಕುರಿ, ಮೇಕೆ, ಹಂದಿ ಸಾಕಾಣಿಕೆಯಲ್ಲಿತೊಡಗಿಸಿಕೊಳ್ಳಬೇಕೆನ್ನುವವರಿಗೆ ಉತ್ತೇಜನ ನೀಡಲು ಈ ಕಾರ್ಯಕÅವ ‌ ು ಸಹಕಾರಿಯಾಗಲಿದ್ದು,ರಾಜ್ಯದಲ್ಲಿ ಉದ್ಯಮಶೀಲತೆ ಹಾಗೂ ಉದ್ಯೋಗಅÊಕಾ‌ ಶ ಹೆಚ್ಚಿಸುವ ಗುರಿ ಇದೆ ಎಂದು ಸಚಿವರುಹೇಳಿದಾê . ಇೆ ದೇ ಸಂದರ್ಭದಲ್ಲಿ ಕೇಂದ್ರದಿಂದರಾಜ್ಯಕ್ಕೆ ಬರಬೇಕಾದ ಅನುದಾನದ ಕುರಿತುಚರ್ಚೆ ನಡೆಸಲಾಗಿದೆ ‌ ರಾಜ್ಯದಪಾಲನ್ನುಆದಷ್ಟುಬೇಗ ನೀಡುವುದಾಗಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next