Advertisement

Chikkamagaluru: ಮೈ ಮನ ಸೆಳೆಯುತ್ತಿದೆ ಬಂಡಾಜೆ ಫಾಲ್ಸ್

10:26 AM Jul 08, 2023 | Team Udayavani |

ಚಿಕ್ಕಮಗಳೂರು: ಮುಂಗಾರು ಮಳೆ ಅಬ್ಬರಕ್ಕೆ ಮಲೆನಾಡಲ್ಲಿ ಸ್ವರ್ಗ ಸೃಷ್ಟಿಯಾಗಿದೆ.

Advertisement

ಕುದುರೆಮುಖ ಘಟ್ಟಪ್ರದೇಶದಲ್ಲಿ ನಿರಂತರ ಮಳೆ ಹಿನ್ನೆಲೆ ಕಳಸ-ಬೆಳ್ತಂಗಡಿ ಗಡಿಯ ಬಂಡಾಜೆ ಫಾಲ್ಸ್ ಮೈದುಂಬಿ ಧುಮ್ಮಿಕ್ಕುತ್ತಿದೆ. ಬಂಡಾಜೆ ಫಾಲ್ಸ್ ನಲ್ಲಿ ಹೊಸದೊಂದು ಲೋಕ ಸೃಷ್ಟಿಯಾಗಿದೆ.

ಕಳಸ ಬಳಿ ಅರಣ್ಯದ ಘಟ್ಟಪ್ರದೇಶದಲ್ಲಿರುವ ಬಂಡಾಜೆ ಜಲಪಾತದ ವೈಭವ ನೋಡಲು ಎರಡು ಕಣ್ಣು ಸಾಲದು.

ನೂರಾರು ಅಡಿ ಎತ್ತರದಿಂದ ಧುಮ್ಮಿಕ್ಕುತ್ತಿರುವ ಜಲಪಾತ ಮೈ ಮನ ಪುಳಿಕಿಸುತ್ತಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next