Advertisement

Ahmedabad: ಬ್ರಿಟಿಷ್‌ ಬ್ಯಾಂಡ್‌ ಕಾರ್ಯಕ್ರಮ ವೇಳೆ ಮಕ್ಕಳು ವೇದಿಕೆಗೆ ಬರುವಂತಿಲ್ಲ

12:56 AM Jan 06, 2025 | Team Udayavani |

ಅಹ್ಮದಾಬಾದ್‌: ಬ್ರಿಟಿಷ್‌ ಬ್ಯಾಂಡ್‌ ಕೋಲ್ಡ್‌ಪ್ಲೇ ಸಂಗೀತ ಕಾರ್ಯಕ್ರಮವು ಗುಜರಾತಿನ ಅಹ್ಮದಾಬಾದ್‌ನಲ್ಲಿ ಜ.25, ಜ.26ರಂದು ಗಾಯಕ ಕ್ರಿಸ್‌ ಮಾರ್ಟಿನ್‌ ನೇತೃತ್ವದಲ್ಲಿ ನಡೆಯಲಿದೆ.

Advertisement

ಅದಕ್ಕೂ ಮುನ್ನ ಜಿಲ್ಲಾ ಮಕ್ಕಳ ರಕ್ಷಣ ಘಟಕ ನೋಟಿಸ್‌ ನೀಡಿದೆ. ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಮಕ್ಕಳನ್ನು ಕರೆಸಿಕೊಳ್ಳದಂತೆ ಆದೇಶ ನೀಡಲಾಗಿದೆ. 120 ಡೆಸಿಬಲ್‌ಗಿಂತ ಹೆಚ್ಚಿನ ಶಬ್ದ ಮಕ್ಕಳ ಆರೋಗ್ಯಕ್ಕೆ ತೊಂದರೆಯಾಗಬಹುದು ಎಂದು ಘಟಕ ಕಳವಳ ವ್ಯಕ್ತಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next