Advertisement
ಬಾಳೆ ಹಣ್ಣಿನ ಟೀ ಉಪಯೋಗಳೇನು ?
- ಉತ್ತಮ ನಿದ್ದೆ: ಬಾಳೆಹಣ್ಣಿನ ಟೀಯಲ್ಲಿ ಟ್ರಿಪ್ಟೊಫಾನ್ ಎಂಬ ಅಮಿನೋ ಆಸಿಡ್ ಇರುತ್ತದೆ. ಇದು ನಿದ್ರಾಹೀನತೆಯನ್ನು ನಿವಾರಿಸುತ್ತದೆ
- ತೂಕ ಇಳಿಕೆ : ಬಾಳೆಹಣ್ಣಿನಲ್ಲಿ ಕಾರ್ಬೋಹೈಡ್ರೇಟ್ ಮತ್ತು ನ್ಯಾಚುರಲ್ ಶುಗರ್ ತೂಕ ಇಳಿಸಲು ನೆರವಾಗುತ್ತದೆ.
- ಹೃದಯಾರೋಗ್ಯಕ್ಕೆ : ಬಾಳೆಹಣ್ಣಿನಲ್ಲಿ ಮೆಗ್ನೇಶಿಯಂ ಮತ್ತು ಪೊಟ್ಯಾಶಿಯಂ ಮುಂತಾದ ಮಿನರಲ್ ಇರುತ್ತದೆ. ಇದರಿಂದ ರಕ್ತದೊತ್ತಡ ಕಡಿಮೆಯಾಗುತ್ತದೆ. ಅಲ್ಲದೆ ಸ್ಟ್ರೋಕ್ ಮುಂತಾದ ಕಾಯಿಲೆಗಳೂ ದೂರವಾಗುತ್ತದೆ.
- ಖಿನ್ನತೆ ದೂರಮಾಡುತ್ತದೆ : ಬಾಳೆ ಹಣ್ಣಿನಲ್ಲಿ ಡೊಪಮೈನ್ ಮತ್ತು ಸೆರೋಟೆನಿನ್ ಇರುತ್ತದೆ. ಇದು ಶರೀರದ ಮೂಡ್ ಕಂಟ್ರೋಲ್ ಮಾಡುವ ಹಾರ್ಮೋನ್ ಲೆವೆಲ್ ಏರಿಸಲು ನೆರವಾಗುತ್ತದೆ
- ಒಂದು ಪಾನ್ ನಲ್ಲಿ ನೀರು ಕುದಿಯಲು ಇಡಿ.
- ಬಾಳೆಹಣ್ಣು ಸಿಪ್ಪೆ ತೆಗೆದು ಕುದಿಯುವ ನೀರಿಗೆ ಹಾಕಿ
- ಕುದಿಯುವ ನೀರಿಗೆ ಹಾಕುವ ಮೊದಲು ಬಾಳೆಹಣ್ಣಿನ ಎರಡೂ ತುದಿ ಕಟ್ ಮಾಡಿ
- 10-15 ನಿಮಿಷ ಅದನ್ನು ಕುದಿಸಿ
- ಅದಕ್ಕೆ ಒಂದು ಚಿಟಿಕೆ ದಾಲ್ಚಿನಿ ಪುಡಿ ಹಾಕಿ, ಸ್ವಲ್ಪ ಕುದಿಸಿ ಗ್ಯಾಸ್ ಬಂದ್ ಮಾಡಿ
- ಅದನ್ನು ಬೇರೊಂದು ಪಾತ್ರೆಗೆ ಸೋಸಿ. ಇಲ್ಲಿಗೆ ಬಾಳೆಹಣ್ಣು ಟೀ ತಯಾರ್
- ಇನ್ನು ನೀವು ಬಿಸಿ ಬಿಸಿ ಬಾಳೆಹಣ್ಣಿನ ಚಹಾವನ್ನು ಆಸ್ವಾಧಿಸಬಹುದು.