Advertisement

55ಕ್ಕೂ ಹೆಚ್ಚು ನಾಮಪತ್ರ ಸಲ್ಲಿಕೆ

01:30 PM Feb 03, 2021 | Team Udayavani |

ಬಳ್ಳಾರಿ: ಇದೇ ಮೊದಲ ಬಾರಿಗೆ·ಚುನಾವಣೆ ನಡೆಯುತ್ತಿರುವ ಅಖೀಲಭಾರತ ವೀರಶೈವ ಮಹಾಸಭಾಜಿಲ್ಲಾ ಘಟಕದ ಒಂದು ಅಧ್ಯಕ್ಷ,30 ಕಾರ್ಯಕಾರಿ ಸಮಿತಿ ಸದಸ್ಯರಸ್ಥಾನಗಳಿಗೆ ನಾಮಪತ್ರ ಸಲ್ಲಿಸಲು ಕೊನೆದಿನವಾದ ಫೆ. 2 ರಂದು 55ಕ್ಕೂ ಹೆಚ್ಚುನಾಮಪತ್ರಗಳು ಸಲ್ಲಿಕೆಯಾದವು.

Advertisement

ಜಿಲ್ಲಾ ಘಟಕದ ಒಂದು ಅಧ್ಯಕ್ಷಸ್ಥಾನಕ್ಕೆ ಈಗಾಗಲೇ ಆರ್‌ಎಚ್‌ಎಂಚೆನ್ನಬಸಯ್ಯ ನಾಮಪತ್ರ ಸಲ್ಲಿಸಿದ್ದು,ಹೊಸಪೇಟೆಯ ಎನ್‌.ಎಸ್‌. ರೇವಣಸಿದ್ದಪ್ಪ ಮಂಗಳವಾರ ನಾಮಪತ್ರಸಲ್ಲಿಸಿದರು.

ಮಂಗಳವಾರ ಸಂಜೆ 3ಗಂಟೆಯವರೆಗೆ ನಾಮಪತ್ರ ಸಲ್ಲಿಸಲುಅವಕಾಶ ಕಲ್ಪಿಸಲಾಗಿದ್ದು, ಅಧ್ಯಕ್ಷ ಸ್ಥಾನಸೇರಿ 55ಕ್ಕೂ ಹೆಚ್ಚು ಅಭ್ಯರ್ಥಿಗಳು
ನಾಮಪತ್ರ ಸಲ್ಲಿಸಿದ್ದಾರೆ.ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪಧಿಸಿರುವ ಆರ್‌.ಎಚ್‌.ಎಂ.ಚನ್ನಬಸಯ್ಯಮತ್ತು ಪ್ರತಿಸ್ಪಧಿ ì ಕರವೇ ಜಿಲ್ಲಾಧ್ಯಕ್ಷಚಾನಾಳ್‌ ಶೇಖರ್‌ ಎರಡು ಬಣಗಳನಡುವೆ ಸ್ಪರ್ಧೆ ಏರ್ಪಟ್ಟಿದೆ. ಅಧ್ಯಕ್ಷಸ್ಥಾನಕ್ಕೆ ಸ್ಪಧಿಸಿರುವ ಚಾನಾಳ್‌ ಶೇಖರ್‌ಮತ್ತು ತಮ್ಮ ಬಣದ 30 ಅಭ್ಯರ್ಥಿಗಳುಮಂಗಳವಾರ ನಾಮಪತ್ರ ಸಲ್ಲಿಸಿದರು.

ಬಸವೇಶ್ವರ ನಗರದ ಸಂಗಮೇಶ್ವರದೇವಸ್ಥಾದಿಂದ ಬೃಹತ್‌ ಮೆರವಣಿಗೆಮೂಲಕ ಆಗಮಿಸಿದ ಅಭ್ಯರ್ಥಿಗಳು,ಎಎಸ್‌ಎಂ ಮಹಿಳಾ ಕಾಲೇಜಿನಲ್ಲಿಉಪಚುನಾವಣಾ ಧಿಕಾರಿ ಲಿಂಗನಗೌಡಅವರಿಗೆ ತಮ್ಮ ಉಮೇದುವಾರಿಕೆಯನ್ನುಸಲ್ಲಿಸಿದರು.ಸಾಮಾನ್ಯ ವಿಭಾಗದಲ್ಲಿ ಬಿ.
ಪಂಚಾಕ್ಷರಪ್ಪ, ಶಿವರಮೇಶ್‌, ಕೋರಿಚನ್ನಬಸಪ್ಪ, ಪುಟ್ಟಸ್ವಾಮಿ, ಶಿವಕುಮಾರ್‌ಕೋಟೆಕಲ್ಮ…, ಅಭಿಲಾಷ್‌,ಶಶಿಕುಮಾರ್‌, ರಾಜಶೇಖರಗೌಡ,ಚಂದ್ರಶೇಖರ್‌ (ಚಂದ್ರಮೋಹನ್‌),ಹೇಮಾದ್ರಿ, ಸಣ್ಣ ರಂಗಪ್ಪ, ಚಂದ್ರಶೇಖರ್‌,ಶಿವರಾಜ, ಮೇಟಿ ದಿವಾಕರಗೌಡ, ನಂದಿಬಸವರಾಜ, ಆರ್‌.ರುದ್ರೇಶ್‌ ಕುಮಾರ್‌,ಗಂಗಾವತಿ ವೀರೇಶ್‌, ನಂದೀಶ್‌ ಯು,ಜೆ.ಬಸವರಾಜ, ಗಜಾಪುರ ಕರಿಬಸಪ್ಪ,ಹಲಕುಂದಿ ಮಲ್ಲಿಕಾರ್ಜುನ, ತಿಪ್ಪಾರೆಡ್ಡಿಮತ್ತು ಮಹಿಳಾ ವಿಭಾಗದಿಂದ ಡಾ|ಚೇತನ, ವಿಶಾಲಾಕ್ಷಿ ಕರೆಗೌಡ, ನಂದಾಎಸ್‌. ಪಾಟೇಲ್‌, ಆರ್‌.ಶಾಂತಮ್ಮ,ವನಜಾಕ್ಷಿ, ಕಲಾ, ಬಿ.ಶಶಿಕಲಾ, ಆನೆರೂಪ,ನಾಗರತ್ನ, ಜಿ.ಶಾರದ ಅವರು ನಾಮಪತ್ರಸಲ್ಲಿಸಿದರು.

ಫೆ. 14ರಂದು ಚುನಾವಣೆನಡೆಯಲಿದ್ದು ನಾಳೆ ನಾಮಪತ್ರಗಳಪರಿಶೀಲನೆ ನಡೆಯಲಿದೆ. ಫೆ. 6ರಸಂಜೆ 3ರವರೆಗೆ ನಾಮಪತ್ರ ಹಿಂದಕ್ಕೆಪಡೆಯಲು ಅವಕಾಶವಿದೆ.

Advertisement

ಓದಿ : ಥಿಯೇಟರ್‌ಗಳಲ್ಲಿ ಶೇ.50 ಸೀಟಿಗೆ ಮಾತ್ರ ಅವಕಾಶ:ಸರ್ಕಾರದ ದ್ವಂದ್ವನೀತಿಗೆ ಸಿನಿಮಂದಿ ಸಿಡಿಮಿಡಿ

Advertisement

Udayavani is now on Telegram. Click here to join our channel and stay updated with the latest news.

Next