ಮಾಜಿ ಸದಸ್ಯರಾದ ಬಡಾವಲಿ ಹಾಗೂ ಚಿದಾನಂದ ಚಾಲನೆ ನೀಡಿ ಮಾತನಾಡಿ, ಅಹಿಂದ ವರ್ಗದ ಜನರು ಸಂಘಟನೆಗೊಳ್ಳುವ
ಮೂಲಕ ಸರ್ಕಾರದ ಸೌಲಭ್ಯಗಳನ್ನು ಪಡೆಯಬೇಕು ಎಂದರು.
Advertisement
ನಗರಸಭೆ ಮಾಜಿ ಸದಸ್ಯ ಕೆ.ಗೌಸ್ ಕಾಂಗ್ರೆಸ್ ಮುಖಂಡರಾದ ಗುಜ್ಜಲ ನಾಗರಾಜ ಹಾಗೂ ರಾಮನಗೌಡರು ಮಾತನಾಡಿದರು. ಅಹಿಂದ ಯುವ ವೇದಿಕೆ ತಾಲೂಕು ಅಧ್ಯಕ್ಷ ಕುಬೇರ ದಲ್ಲಾಳಿ, ಗ್ರಾಮ ಪಂಚಾಯಿತಿ ಸದಸ್ಯರು ಮೇಟಿ ದುರುಗಪ್ಪ, ಹೆಚ್. ಹುಸೇನ್, ಕೇಶವ, ದೇವರಾಜ್,ಕೊಟ್ರೇಶ್, ಪಂಪಣ್ಣ, ಗೆಲುವಪ್ಪ, ಖಾಜಾಹುಸೇನ್, ಖಾದರ್ ಬಾಷಾ, ಕೆ.ರಾಘು, ಸಂಕ್ಲಾಪುರ ರಾಘು, ಆನಂದ, ಲಕ್ಷ್ಮೀ ಪತಿ, ಬಾಬಣ್ಣ, ಮಹಿಳಾ ಘಟಕ ಅಧ್ಯಕ್ಷರಾದ ದಿಲ್ ಶಾದ್, ಲಕ್ಷಮಮ್ಮ ಹಾಗೂ ಶಾರದ ಇನ್ನಿತರರಿದ್ದರು.