ಆಚರಿಸಲಾಯಿತು.
ರಾಜ್ಯಸಭೆ ಸದಸ್ಯ ಡಾ| ಸೈಯದ್ ನಾಸೀರ್·ಹುಸೇನ್ ಧ್ವಜಾರೋಹಣ ನೆರವೇರಿಸಿದರು.ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಿ.ಎಸ್.ಮಹ್ಮದ್ ರಫಿಕ್‌ಅಧ್ಯಕ್ಷತೆ ವಹಿಸಿದ್ದರು. ನಂತರ ಮಹಾತ್ಮ ಗಾಂಧಿಧೀಜಿಮತ್ತು ಅಂಬೇಡ್ಕರ್ ಭಾವಚಿತ್ರಗಳಿಗೆ ಪುಷ್ಪಗಳನ್ನುಹಾಕುವ ಮೂಲಕ ಗೌರವ ನಮನಗಳನ್ನುಸಲ್ಲಿಸಲಾಯಿತು.
Advertisement
ಅಧ್ಯಕ್ಷರು ಮತ್ತು ಮುಖಂಡರುಭಾಷಣಗಳಲ್ಲಿ, ಸಂವಿಧಾನ ರಚನೆಗೆ ಶ್ರಮಿಸಿದ ಎಲ್ಲಮಹನೀಯರನ್ನು ಸ್ಮರಿಸಿದರು.ಈ ವೇಳೆ ಪಕ್ಷದ ಮುಖಂಡರಾದ ಕಲ್ಲುಕಂಭಪಂಪಾಪತಿ, ಎಲ್.ಮಾರೆಣ್ಣ, ಪೆರಂ ವಿವೇಕ್,ಬಿ.ಎಂ. ಪಾಟೀಲ್, ಮೇಟಿ ಪಂಪನಗೌಡ,ಎಂ.ಕುಮಾರಮ್ಮ, ಕಂದರಿ ನಾಗರಾಜ, ಯತೀಂದ್ರಗೌಡ, ಡಿ.ಅಯಾಜ್ ಅಹಮ್ಮದ್, ಕಾಂತಿನೋಹವಿಲ್ಸನ್, ಕೆ.ಬಿ. ಗೋಪಿಕೃಷ್ಣ, ವೈ. ಶ್ರೀನಿವಾಸುಲು,ಜೈಕುಮಾರ್ ನಾಯುಡು, ಕೆ. ತಾಯಪ್ಪ, ಲಕ್ಷ್ಮಣಸೇರಿದಂತೆ ಹಲವರು ಇದ್ದರು.