Advertisement

ಸ್ರೀ ಶಕ್ತಿ  ಸಂಘಟನೆ ನಿರ್ಲಕ್ಷ ಸಲ್ಲದು: ಉಮಾಶ್ರೀ

05:26 PM Jun 25, 2022 | Team Udayavani |

ಬಳ್ಳಾರಿ: ನಮ್ಮ ಹೆಣ್ಣುಮಕ್ಕಳನ್ನು ನಿರ್ಲಕ್ಷéಮಾಡಿರುವವರನ್ನು ಏನು ಮಾಡಬೇಕು ಎಂಬುದನ್ನುಚರ್ಚಿಸಲು ಮುಂದಿನ ಹೋರಾಟಕ್ಕಾಗಿಯೇನಾವೆಲ್ಲಾ ನಾಯಕಿಯರು ಆಗಬೇಕು ಎಂದುಕೆಪಿಸಿಸಿಯ ಸ್ತ್ರೀ ಶಕ್ತಿ ಸಂಘಟನಾ ಸಮಿತಿ ಧ್ಯಕ್ಷೆ, ಮಾಜಿಸಚಿವೆ ಉಮಾಶ್ರೀ ಕರೆ ನೀಡಿದರು.

Advertisement

ನಗರದ ಕೆಆರ್‌ಎಸ್‌ ಕಲ್ಯಾಣ ಮಂಟಪದಲ್ಲಿಶುಕ್ರವಾರ ಹಮ್ಮಿಕೊಂಡಿದ್ದ ನಾ ನಾಯಕಿ-ಮಹಿಳಾಸಮಾವೇಶ ಉದ್ಘಾಟನೆಯಲ್ಲಿ ಮಾತನಾಡಿದ ಅವರು,ನಾವು ಇನ್ನೂ ಬಲವಾದ ಹೋರಾಟಕ್ಕೆ ಅಣಿ ಆಗಬೇಕುಎಂದರು. ಪಕ್ಷದಲ್ಲಿ ಈವರಗೆ ಮಹಿಳೆಯರನ್ನುನಿರ್ಲಕ್ಷಿಸಲಾಗುತ್ತಿದೆ ಎಂಬ ಆರೋಪದಿಂದಮುಕ್ತಗೊಳಿಸಲು ಮತ್ತು ಮುಂಬರುವಚುನಾವಣೆಗೆ ಮಹಿಳಾ ಶಕ್ತಿ ಸಂಘಟಿಸಲು ಕೆಪಿಸಿಸಿಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಬುದ್ಧಿಮತ್ತೆಯಿಂದರೂಪಿತಗೊಂಡಿರುವ ನಾ ನಾಯಕಿ ಕಾರ್ಯಕ್ರಮವನ್ನುರಾಜ್ಯದಲ್ಲಿ ಮೊದಲ ಬಾರಿಗೆ ನಗರದಲ್ಲಿ ಇಂದುಪ್ರಾಯೋಗಿಕವಾಗಿ ಹಮ್ಮಿಕೊಂಡಿದ್ದೇವೆ ಎಂದರು.

ಮಾಜಿ ಸಚಿವೆ ಮೋಟಮ್ಮ, ಹಂಪಿ ಕನ್ನಡ ವಿವಿಯವಿಶ್ರಾಂತ ಕುಲಪತಿ ಡಾ| ಮಲ್ಲಿಕಾ ಘಂಟಿ, ಮೇಯರ್‌ಎಂ.ರಾಜೇಶ್ವರಿ, ಪಕ್ಷದ ಜಿಲ್ಲಾಧ್ಯಕ್ಷೆ ಎಂ.ಎಸ್‌.ಮಂಜುಳ, ಕಾರ್ಯದರ್ಶಿ ಶೋಭಾ ಕಾಳಿಂಗ,ಮುಖಂಡರಾದ ಮಂಜುಲಾ ನಾಯ್ಡು, ಕೆಪಿಸಿಸಿಮಹಿಳಾ ಘಟಕದ ಅಧ್ಯಕ್ಷೆ ಪುಷ್ಪ ಅಮರನಾಥ್‌ಮೊದಲಾದವರು ಪಾಲ್ಗೊಂಡಿದ್ದರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next